News Technology

AI ಫೋನ್‌ಗಳ ಹಿಂದೆ ಓಡಿದ ಗ್ರಾಹಕರು; ಆದರೂ ವೇಗ, ಬ್ಯಾಟರಿ ವಿಚಾರದಲ್ಲಿ ರಾಜಿಯೇ ಇಲ್ಲ! ಗ್ರಾಹಕರ ಈಗಿನ ಬೇಡಿಕೆಗಳೇನು?

ನವದೆಹಲಿ, ಆಗಸ್ಟ್ 19: ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ ಕೃತಕ ಬುದ್ಧಿಮತ್ತೆ (AI) ಸೌಲಭ್ಯ ಹೊಂದಿರುವ ಫೋನ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಅಮೆಜಾನ್ ಜುಲೈನಲ್ಲಿ ನಡೆಸಿದ ಮಾರುಕಟ್ಟೆ ಸಮೀಕ್ಷೆಯ ಪ್ರಕಾರ, ಸುಮಾರು ಶೇ.82ರಷ್ಟು ಗ್ರಾಹಕರು AI ಸಕ್ರಿಯಗೊಂಡಿರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಸಂದರ್ಭೋಚಿತ ಸಲಹೆ, ಚಿತ್ರ ಸಂಪಾದನೆ ಹಾಗೂ ದೃಶ್ಯ ಹುಡುಕಾಟದಂತಹ AI ಸೌಲಭ್ಯಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಸಮೀಕ್ಷೆಯಲ್ಲಿ ಶೇ.25ರಷ್ಟು ಮಂದಿ ತಮ್ಮ ಚಟುವಟಿಕೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಸಲಹೆ ನೀಡುವ ಫೋನ್‌ಗಳನ್ನು ಬಯಸಿದ್ದಾರೆ. ಶೇ.18ರಷ್ಟು ಮಂದಿ […]

News

ಒಂದು ತಿಂಗಳ ಹಿಂದೆ ‘ದೇಶವಿರೋಧಿ’ ಎಂದವರು ಈಗ ಪಕ್ಷ ಸೇರುವಂತೆ ಆಹ್ವಾನ: ಅಭಿಜಿತ್ ದೀಪ್ಕೆ ತಿರುಗೇಟು

ನವದೆಹಲಿ. ಆಗಸ್ಟ್ 19: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷಕ್ಕೆ ಸೇರ್ಪಡೆಗೊಂಡು ರಾಜಕೀಯ ಪ್ರವೇಶಿಸುವಂತೆ ಕೇಂದ್ರ ಸಚಿವ ಹಾಗೂ ಆರ್‌ಪಿಐ(ಎ) ಮುಖ್ಯಸ್ಥ ರಾಮದಾಸ್ ಅಠಾವಳೆ ನೀಡಿದ ಆಹ್ವಾನಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇವಲ ಒಂದು ತಿಂಗಳ ಹಿಂದಷ್ಟೇ ತಮ್ಮನ್ನು ದೇಶವಿರೋಧಿ ಎಂದು ಕರೆದಿದ್ದನ್ನು ನೆನಪಿಸಿರುವ ಅವರು, ಇದೀಗ ಪಕ್ಷ ಸೇರುವಂತೆ ಆಹ್ವಾನಿಸಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಠಾವಳೆ ಅವರು ದೀಪ್ಕೆ ಅವರನ್ನು ಯುವ ಹಾಗೂ ಸಕ್ರಿಯ ಅಂಬೇಡ್ಕರ್‌ವಾದಿ ಎಂದು ಬಣ್ಣಿಸಿ, ಡಾ. […]

News Sports

ಗಾಲೆಯಲ್ಲಿ ಭಾರತದ ಭರ್ಜರಿ ಗೆಲುವು: ಶ್ರೀಲಂಕಾ ವಿರುದ್ಧ 165 ರನ್‌ಗಳ ಜಯ

ಕೊಲಂಬೊ, ಆ.19: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 165 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತದ ಬೌಲರ್‌ಗಳ ಸಂಘಟಿತ ಪ್ರದರ್ಶನದ ಎದುರು ಶ್ರೀಲಂಕಾ ತಂಡ ಎರಡನೇ ಇನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಭಾರತ 462 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ 284 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ಭಾರತ 193 ರನ್ ಗಳಿಸಿ, […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft