Business News

ಚಿನ್ನದ ದರಕ್ಕೆ ಮತ್ತೆ ಏರಿಕೆಯ ಬಿಸಿ; ಬೆಳ್ಳಿ ಮಾತ್ರ ಸ್ಥಿರ

ಸ್ಥಳ, ದಿನಾಂಕ : ಬೆಂಗಳೂರು, ಸೆಪ್ಟೆಂಬರ್ 12 : ಹಬ್ಬದ ಸಂಭ್ರಮದ ನಡುವೆಯೇ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆ ದಾಖಲಾಗಿದ್ದು, ಚಿನ್ನ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸೆಪ್ಟೆಂಬರ್ 12ರ ಬೆಳಗಿನ ವಹಿವಾಟಿನಲ್ಲಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16 ಏರಿಕೆಯಾಗಿ ₹15,458ಕ್ಕೆ ತಲುಪಿದೆ. ಇದರಂತೆ 10 ಗ್ರಾಂ ಚಿನ್ನದ ದರ ₹1,54,580 ಆಗಿದೆ. ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ […]

News

ಗುಜರಾತ್ ನಲ್ಲಿ ಪರೀಕ್ಷಿಸಿದ ಶೇ.89ರಷ್ಟು ನೀರಿನ ಮಾದರಿಗಳು ಕುಡಿಯಲು ಯೋಗ್ಯವಲ್ಲ: CAG ವರದಿ ; “ನದಿಗಳಿಗೆ ಹೂವು,ಹೆಣ, ತ್ಯಾಜ್ಯಗಳನ್ನು ಹಾಕಿರಿ.. ಒಳ್ಳೆ ಶುದ್ಧ ನೀರು ನೀರು ಸಿಗುತ್ತದೆ” ಸಾರ್ವಜನಿಕರ ವ್ಯಂಗ್ಯ ಪ್ರತಿಕ್ರಿಯೆ

ಗಾಂಧಿನಗರ, ಸೆಪ್ಟೆಂಬರ್ 12 : ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟದ ಕುರಿತು ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಗುಜರಾತ್ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾದ ಭಾರತದ ಮಹಾಲೇಖಪಾಲರ (CAG) ವರದಿಯ ಪ್ರಕಾರ, ಪರಿಶೀಲಿಸಲಾದ ಹಳ್ಳಿಗಳಲ್ಲಿನ ನೀರಿನ ಮಾದರಿಗಳ ಪೈಕಿ ಶೇ.89ರಷ್ಟು ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ. 2019-20ರಿಂದ 2023-24ರವರೆಗೆ ಜಲ ಜೀವನ್ ಮಿಷನ್ ಅನುಷ್ಠಾನದ ಕುರಿತು ನಡೆಸಿದ ಲೆಕ್ಕಪರಿಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. CAG ವರದಿಯ ಪ್ರಕಾರ, 48 ಹಳ್ಳಿಗಳಿಂದ ಒಟ್ಟು 88 ನೀರಿನ ಮಾದರಿಗಳನ್ನು ಸಂಗ್ರಹಿಸಿ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft