ಟೀಮ್ ಇಂಡಿಯಾದಲ್ಲಿ ಪ್ರತಿಭೆಗೆ ಅನ್ಯಾಯ? ಆಯ್ಕೆ ಪ್ರಕ್ರಿಯೆ ಬಗ್ಗೆ ಮತ್ತೆ ಎದ್ದ ನೆಪೋಟಿಸಂ ಪ್ರಶ್ನೆ
ಜುಲೈ 11 2026 : ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲ ಆಟಗಾರರಿಗೆ ಸತತವಾಗಿ ಅವಕಾಶ ನೀಡುತ್ತಿರುವುದು ಹಾಗೂ ಉತ್ತಮ ಪ್ರದರ್ಶನ ನೀಡಿದ ಕೆಲವು ಪ್ರತಿಭಾವಂತರನ್ನು ಕಡೆಗಣಿಸಿರುವುದು ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರಿಂದ ಪ್ರಶ್ನೆಗೆ ಗುರಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದಲ್ಲಿ ನೆಪೋಟಿಸಂ ನಡೆಯುತ್ತಿದೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ವಿಶೇಷವಾಗಿ ಇಬ್ಬರು ಆಟಗಾರರಿಗೆ ಸಂಬಂಧಿಸಿದ ಆಯ್ಕೆ ನಿರ್ಧಾರಗಳು ಹೆಚ್ಚು ವಿವಾದಕ್ಕೆ ಕಾರಣವಾಗಿವೆ. ಕಳಪೆ ಪ್ರದರ್ಶನದ […]






