ಚೆನ್ನೈ : ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
- BY Irshad
- July 13, 2026
- 0 Comments
CSK : ಮುಖ್ಯ ಕೋಚ್ ಹುದ್ದೆಗೆ ‘ಸ್ಟೀಫನ್ ಫ್ಲೆಮಿಂಗ್’ ನಿವೃತ್ತಿ. || 18 ವರ್ಷಗಳ ಸುದೀರ್ಘ ಕೋಚಿಂಗ್ ಜರ್ನಿ ಮುಕ್ತಾಯ.
- BY Irshad
- July 13, 2026
- 0 Comments
*IPL ನ ಒಂದೇ ತಂಡಕ್ಕೆ ಅತಿ ಹೆಚ್ಚು ಕಾಲ ಕೋಚ್ ಆದ ಕೀರ್ತಿಯಲ್ಲಿ ಫ್ಲೆಮಿಂಗ್.
‘ಚಿಕ್ಕೋಡಿ’ ಪ್ರತ್ಯೇಕ ಜಿಲ್ಲೆ ರಚನೆ…?
- BY Irshad
- July 13, 2026
- 0 Comments
“ಜನರ ಅಹವಾಲುಗಳನ್ನು ಆಲಿಸಿ ಸರ್ಕಾರ ಗಂಭೀರ ಚರ್ಚೆಗಳು ನಡೆಸುತ್ತಿವೆ” -ಸಚಿವ ಸತೀಶ್ ಜಾರಕಿಹೊಳಿ
ಟೀಮ್ ಇಂಡಿಯಾದಲ್ಲಿ ಪ್ರತಿಭೆಗೆ ಅನ್ಯಾಯ? ಆಯ್ಕೆ ಪ್ರಕ್ರಿಯೆ ಬಗ್ಗೆ ಮತ್ತೆ ಎದ್ದ ನೆಪೋಟಿಸಂ ಪ್ರಶ್ನೆ
- BY admin
- July 11, 2026
- 0 Comments
ಜುಲೈ 11 2026 : ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲ ಆಟಗಾರರಿಗೆ ಸತತವಾಗಿ ಅವಕಾಶ ನೀಡುತ್ತಿರುವುದು ಹಾಗೂ ಉತ್ತಮ ಪ್ರದರ್ಶನ ನೀಡಿದ ಕೆಲವು ಪ್ರತಿಭಾವಂತರನ್ನು ಕಡೆಗಣಿಸಿರುವುದು ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರಿಂದ ಪ್ರಶ್ನೆಗೆ ಗುರಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದಲ್ಲಿ ನೆಪೋಟಿಸಂ ನಡೆಯುತ್ತಿದೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ವಿಶೇಷವಾಗಿ ಇಬ್ಬರು ಆಟಗಾರರಿಗೆ ಸಂಬಂಧಿಸಿದ ಆಯ್ಕೆ ನಿರ್ಧಾರಗಳು ಹೆಚ್ಚು ವಿವಾದಕ್ಕೆ ಕಾರಣವಾಗಿವೆ. ಕಳಪೆ ಪ್ರದರ್ಶನದ […]
ಬಡ ರೋಗಿಗಳಿಗೆ ಕೇಂದ್ರದ ದೊಡ್ಡ ನೆರವು: ಬಿಪಿ–ಮಧುಮೇಹ ಸೇರಿ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ
- BY admin
- July 11, 2026
- 0 Comments
ನವದೆಹಲಿ, ಜುಲೈ 11 2026 : ದೇಶದ ಕೋಟ್ಯಂತರ ರೋಗಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಪರಿಹಾರ ನೀಡಿದ್ದು, ಅಧಿಕ ರಕ್ತದೊತ್ತಡ (ಬಿಪಿ), ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಯನ್ನು ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ನಿಗದಿಪಡಿಸಿದೆ. ಈ ಕ್ರಮದಿಂದ ದೀರ್ಘಕಾಲದ ಚಿಕಿತ್ಸೆಗೆ ಅವಲಂಬಿತರಾಗಿರುವ ಲಕ್ಷಾಂತರ ರೋಗಿಗಳ ಔಷಧ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಹೊಸ ದರ ನಿಗದಿಯು ಡ್ರಗ್ಸ್ (ಪ್ರೈಸ್ […]
ಬಿಗ್ ಬಾಸ್ ಕನ್ನಡ ಸೀಸನ್ 13: ದೊಡ್ಮನೆ ಪ್ರವೇಶಕ್ಕೆ ಯಾರಿಗೆ ಅವಕಾಶ? ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್!
- BY admin
- July 11, 2026
- 0 Comments
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಬಾರಿಯ ಕಾರ್ಯಕ್ರಮದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ವಿಶೇಷವೆಂದರೆ, ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸ್ಪರ್ಧಿಸಲು ಅವಕಾಶ ನೀಡಲಾಗಿದ್ದು, ಈಗಾಗಲೇ ಆಡಿಷನ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎನ್ನಲಾಗಿದೆ. ಇದರ ನಡುವೆಯೇ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಬಹುದಾದ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಪಟ್ಟಿಯಲ್ಲಿ ಮಜಾ ಭಾರತ ಖ್ಯಾತಿಯ ಶಿವು ಅವರ ಹೆಸರು ಪ್ರಮುಖವಾಗಿ […]
ಎಚ್ಚರ..! ನಿಮ್ಮ ಅಭಿಪ್ರಾಯವನ್ನೇ ಬದಲಿಸುತ್ತಿದೆಯೇ AI? ಹೊಸ ಅಧ್ಯಯನದ ಆತಂಕಕಾರಿ ಬಹಿರಂಗ!
- BY admin
- July 11, 2026
- 0 Comments
ಜುಲೈ 11 2026 : ಕೃತಕ ಬುದ್ಧಿಮತ್ತೆ (AI) ಆಧಾರಿತ ಚಾಟ್‌ಬಾಟ್‌ಗಳು ಹಾಗೂ ಬರವಣಿಗೆ ಸಹಾಯಕ ಸಾಧನಗಳನ್ನು ಬಳಸುವಾಗ ಬಳಕೆದಾರರ ಅಭಿಪ್ರಾಯಗಳು ಅವರಿಗೆ ತಿಳಿಯದೆಯೇ ಬದಲಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ತಿದ್ದುಪಡಿ ಮಾಡುವುದು, ವಾಕ್ಯಗಳನ್ನು ಸುಂದರಗೊಳಿಸುವುದು ಅಥವಾ ವಿಷಯವನ್ನು ಸಂಕ್ಷಿಪ್ತಗೊಳಿಸುವಂತಹ ಸಂದರ್ಭಗಳಲ್ಲಿ AI ಮೂಲ ಅರ್ಥವನ್ನೇ ಬದಲಾಯಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆಕ್ಸ್‌ಫರ್ಡ್ ಇಂಟರ್‌ನೆಟ್ ಇನ್‌ಸ್ಟಿಟ್ಯೂಟ್ ಹಾಗೂ ಹಾಸ್ಸೋ ಪ್ಲಾಟ್‌ನರ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ವಿವಿಧ ಜನಪ್ರಿಯ AI ಮಾದರಿಗಳನ್ನು […]







