ಡೆಟರ್ಜೆಂಟ್ ಪುಡಿ, ಪಾಮ್ ಆಯಿಲ್‌ನಿಂದ ಕೃತಕ ಹಾಲು ತಯಾರಿ: 2.3 ಕೋಟಿ ಲೀಟರ್ ಹಾಲು ಮಾರುಕಟ್ಟೆಗೆ ಹರಿದ ಶಂಕೆ!
ಮುಂಬೈ ಜು. 14: ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಕೃತಕ ಹಾಲು ತಯಾರಿಕೆ ಮತ್ತು ವಿತರಣೆಯ ಜಾಲ ಬಯಲಾಗಿದ್ದು, ಸುಮಾರು 2.3 ಕೋಟಿ ಲೀಟರ್ ಕಳಪೆ ಹಾಲು ಕಳೆದ ಆರು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ತಲುಪಿರಬಹುದೆಂಬ ಆತಂಕ ವ್ಯಕ್ತವಾಗಿದೆ. ಪೊಲೀಸ್ ಹಾಗೂ ಆಹಾರ ಮತ್ತು ಔಷಧ ಆಡಳಿತ (FDA) ನಡೆಸಿದ ತನಿಖೆಯಲ್ಲಿ ಡಿಟರ್ಜೆಂಟ್ ಪುಡಿ, ಪಾಮ್ ಆಯಿಲ್ ಹಾಗೂ ಇತರ ಕಳಪೆ ರಾಸಾಯನಿಕಗಳನ್ನು ಬಳಸಿ ಕೃತಕ ಹಾಲು ತಯಾರಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ತನಿಖೆಯ ಪ್ರಕಾರ, ಆರೋಪಿಗಳು ಸುಮಾರು […]





