ಭಾರತದ ಪೌರತ್ವ ಪಡೆದ ಆಸ್ಟ್ರೇಲಿಯಾದ ಸಂಜಾತ ಫುಟ್ಬಾಲ್ ಆಟಗಾರ ರಯಾನ್ ವಿಲಿಯಮ್ಸ್ ! ಭಾರತೀಯ ಫುಟ್ಬಾಲ್‌ಗೆ ಹೊಸ ಉತ್ಸಾಹ
ನವದೆಹಲಿ: ಆಸ್ಟ್ರೇಲಿಯಾದಲ್ಲಿ ಜನಿಸಿದ, ಆದರೆ ಭಾರತೀಯ ಮೂಲ ಹೊಂದಿರುವ ಫುಟ್ಬಾಲ್ ಆಟಗಾರ ರಯಾನ್ ಡೇಲ್ ವಿಲಿಯಮ್ಸ್ ಇದೀಗ ಭಾರತ ದೇಶದ ಪೌರತ್ವವನ್ನು ಸ್ವೀಕರಿಸಿ, ಭಾರತೀಯ ಫುಟ್ಬಾಲ್ ತಂಡದ ಪರ ಆಡಲು ತಯಾರಿ ನಡೆಸಿದ್ದಾರೆ. ಈ ಬೆಳವಣಿಗೆ ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ. ರಯಾನ್ ವಿಲಿಯಮ್ಸ್ ಅವರು 1993ರ ಅಕ್ಟೋಬರ್ 28ರಂದು ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿ ಜನಿಸಿದ್ದು, ಇಂಗ್ಲಿಷ್ ಮೂಲದ ತಂದೆ ಮತ್ತು ಭಾರತೀಯ ಮೂಲದ ತಾಯಿ ಅವರಿಗೆ. ಅವರ ತಾಯಿಯ ಕುಟುಂಬ ಮುಂಬೈ ಮೂಲದ್ದಾಗಿದ್ದು, […]




