ಭಾರತ-ಗಲ್ಫ್ ಬಾಂಧವ್ಯ ಹೊಸ ಹಂತಕ್ಕೆ! , ಸೌದಿ, ಇರಾಕ್ ಮತ್ತು ಕುವೈತ್ ದೇಶಗಳಿಂದ ಭಾರತದತ್ತ ಕಚ್ಚಾ ತೈಲ ಪೂರೈಕೆ ಹೆಚ್ಚಳ !
ನವದೆಹಲಿ/ರಿಯಾದ್, ನವೆಂಬರ್ 12: ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ಇಂಧನ ಸಂಬಂಧಗಳು ಮತ್ತೊಂದು ಹೊಸ ಹಂತವನ್ನು ಪ್ರವೇಶಿಸಿವೆ. ಸೌದಿ ಅರೇಬಿಯಾ, ಇರಾಕ್ ಮತ್ತು ಕುವೈಟ್ ರಾಷ್ಟ್ರಗಳು ಡಿಸೆಂಬರ್ 2025ರಿಂದ ಭಾರತೀಯ ಶುದ್ಧೀಕರಣ ಸಂಸ್ಥೆಗಳಿಗೆ (refineries) ಹೆಚ್ಚುವರಿ ಪ್ರಮಾಣದ ಕಚ್ಚಾ ತೈಲ (crude oil) ಪೂರೈಕೆ ನೀಡಲು ನಿರ್ಧರಿಸಿರುವುದು ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ. ಎಣ್ಣೆ ಮಾರುಕಟ್ಟೆಯಲ್ಲಿ ಹೊಸ ತಂತ್ರ ರಷ್ಯಾದಲ್ಲಿ ಮೇಲಿನ ಪಾಶ್ಚಾತ್ಯ ರಾಷ್ಟ್ರಗಳ ನಿಷೇಧದ ಪರಿಣಾಮವಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲದ […]





