ರಾತ್ರಿ ಆಗಾಗ ಎಚ್ಚರ , ನಿದ್ರಾಹೀನತೆಯ ಹಿಂದಿನ ವೈಜ್ಞಾನಿಕ ಕಾರಣಗಳೇನು?
ಬೆಂಗಳೂರು, ಮಾರ್ಚ್ 11, 2026: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹಗಲಿನಲ್ಲಿ ಅತಿಯಾದ ನಿದ್ದೆ ಬರುವುದು ಮತ್ತು ರಾತ್ರಿಯಿಡೀ ನಿದ್ದೆ ಬಾರದೆ ಒದ್ದಾಡುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬದಲಾದ ಜೀವನಶೈಲಿ ಕೇವಲ ಆಯಾಸಕ್ಕೆ ಮಾತ್ರವಲ್ಲದೆ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೂ ದಾರಿಯ ಮಾಡಿಕೊಡುತ್ತಿದೆ. ವೈದ್ಯಕೀಯ ತಜ್ಞರ ಪ್ರಕಾರ, ರಾತ್ರಿ ಸರಿಯಾದ ನಿದ್ದೆ ಬಾರದಿರಲು ನಮ್ಮ ದೈನಂದಿನ ಹವ್ಯಾಸಗಳು ಮತ್ತು ದೇಹದ ಆಂತರಿಕ ಪ್ರಕ್ರಿಯೆಗಳಲ್ಲಿನ ಏರುಪೇರುಗಳೇ ಪ್ರಮುಖ ಕಾರಣಗಳಾಗಿವೆ. ರಾತ್ರಿ ನಿದ್ದೆ ಬಾರದಿರಲು ಮುಖ್ಯ ಕಾರಣಗಳಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ […]





