ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ; 10 ಗ್ರಾಂಗೆ ₹1,100 ಹೆಚ್ಚಳ!
- BY Irshad
- September 8, 2026
- 0 Comments
ನವದೆಹಲಿ, ಸೆಪ್ಟೆಂಬರ್ 8: ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಮಂಗಳವಾರ ಮತ್ತೆ ಏರಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹110ರಷ್ಟು ಹೆಚ್ಚಳವಾಗಿದ್ದು, 10 ಗ್ರಾಂಗೆ ₹1,100 ಏರಿಕೆಯಾಗಿದೆ. ಬೆಂಗಳೂರಿನಲ್ಲೂ ಇದೇ ದರ ದಾಖಲಾಗಿದ್ದು, ಚಿನ್ನ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಹೊರೆ ಎದುರಾಗಿದೆ. ಸೆಪ್ಟೆಂಬರ್ 8ರ ದರದಂತೆ ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,535 ಇದ್ದರೆ, 22 ಕ್ಯಾರಟ್ ಚಿನ್ನ ₹14,240 […]
ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸರಕು ಸಾಗಣೆ ಮಾಡುತ್ತಿದ್ದ ವಾಹನವನ್ನು ತಪಾಸಣೆ ಮಾಡಿದ ಪೋಲಿಸರಿಗೆ ಕಾದಿತ್ತು ಶಾಕ್ : ಮಾರಾಟಕ್ಕೆ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು & ಆರೋಪಿ ವಶಕ್ಕೆ!
- BY Irshad
- September 8, 2026
- 0 Comments
ಬೆಂಗಳೂರು, ಸೆ. 8: ಅಪರೂಪದ ವನ್ಯಜೀವಿಗಳ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು, ಬೆಂಗಳೂರಿನಲ್ಲಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 180 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ. ನಕ್ಷತ್ರ ಆಮೆಗಳ ಅಕ್ರಮ ಸಾಗಾಟದ ಈ ಪ್ರಕರಣ ನಗರದಲ್ಲಿ ವನ್ಯಜೀವಿ ಕಳ್ಳಸಾಗಣೆ ಜಾಲದ ಬಗ್ಗೆ ಆತಂಕ ಮೂಡಿಸಿದೆ. ಅಧಿಕಾರಿಗಳ ಪ್ರಕಾರ, ಗಾಂಧಿನಗರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನ ಚಲನವಲನದ ಮೇಲೆ ನಿಗಾ ಇರಿಸಿ ತಪಾಸಣೆ ನಡೆಸಿದಾಗ ನಕ್ಷತ್ರ ಆಮೆಗಳು ಪತ್ತೆಯಾಗಿವೆ. ಮೆಜೆಸ್ಟಿಕ್ ಪ್ರದೇಶದಲ್ಲಿ ಮತ್ತೊಬ್ಬ […]
ಮಾರುಕಟ್ಟೆಗೆ ಬರಲು ಮುನ್ನವೇ ಸದ್ದು ಮಾಡಿದ ‘iPhone Fold’: ವಿನ್ಯಾಸ, ಫೀಚರ್ಸ್‌ಗಳ ವಿಡಿಯೋ ವೈರಲ್
- BY admin
- September 8, 2026
- 0 Comments
ಬೆಂಗಳೂರು, ಸೆಪ್ಟೆಂಬರ್ 8: ಆ್ಯಪಲ್‌ನ ಬಹುನಿರೀಕ್ಷಿತ ಮೊದಲ ಫೋಲ್ಡೆಬಲ್ ಐಫೋನ್ ಕುರಿತು ಟೆಕ್ ಜಗತ್ತಿನಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಆ್ಯಪಲ್‌ನ ವಿಶೇಷ ಕಾರ್ಯಕ್ರಮಕ್ಕೂ ಮುನ್ನ ‘iPhone Fold’ ಎಂದು ಹೇಳಲಾಗುತ್ತಿರುವ ಸಾಧನದ ಅನ್‌ಬಾಕ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವುದು ಆ್ಯಪಲ್‌ನ ಅಂತಿಮ ಉತ್ಪನ್ನವಲ್ಲ, ಚೀನಾದಲ್ಲಿ ತಯಾರಿಸಲಾದ ಮಾಕ್‌ಅಪ್ ಅಥವಾ ಮೂಲಮಾದರಿ ಎನ್ನಲಾಗಿದೆ. ವೈರಲ್ ವಿಡಿಯೋದಲ್ಲಿ ಫೋನ್ ಪುಸ್ತಕದಂತೆ ಮಧ್ಯಭಾಗದಲ್ಲಿ ಮಡಚಿಕೊಳ್ಳುವ ವಿನ್ಯಾಸ ಹೊಂದಿರುವುದು ಕಂಡುಬಂದಿದೆ. ಮಡಚಿದಾಗ ಸುಮಾರು […]
ಸೌದಿ ಅರೇಬಿಯಾದ ಮೇಲೆ ಹೌತಿಗಳ ಭೀಕರ ದಾಳಿ: ಮಹಿಳೆಯರು, ಮಕ್ಕಳೂ ಸೇರಿ 73 ಮಂದಿಗೆ ಗಾಯ
- BY admin
- September 8, 2026
- 0 Comments
ರಿಯಾದ್, ಸೆಪ್ಟೆಂಬರ್ 8: ಸೌದಿ ಅರೇಬಿಯಾದ ವಿವಿಧ ನಾಗರಿಕ ಹಾಗೂ ಆರ್ಥಿಕ ತಾಣಗಳನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ನಡೆಸಿದ ಸರಣಿ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 73 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಸೌದಿ ಅರೇಬಿಯಾದ ಹಲವು ಪ್ರದೇಶಗಳಲ್ಲಿ ದಾಳಿಯ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಅಭಾ, ಖಮೀಸ್ ಮುಶೈತ್, ಜಝಾನ್ ಮತ್ತು ನಜ್ರಾನ್ ನಗರಗಳಲ್ಲಿನ ಪ್ರಮುಖ ತಾಣಗಳು ದಾಳಿಗೆ ಗುರಿಯಾಗಿವೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಹೌತಿಗಳು ಕ್ಷಿಪಣಿಗಳು […]
ಮಧ್ಯಪ್ರದೇಶದಲ್ಲಿ ಆದಿವಾಸಿ ಮಕ್ಕಳ ಸರಣಿ ಸಾವು: ಜೀವಗಳು ಹೋದ ಬಳಿಕ ಎಚ್ಚೆತ್ತ ಸರ್ಕಾರ! ಅಸಹಾಯಕ ಆದಿವಾಸಿಗಳನ್ನು ನಿರ್ಲಕ್ಷಿಸಿದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
- BY admin
- September 8, 2026
- 0 Comments
ಮಧ್ಯಪ್ರದೇಶ : ಬಾಲಾಘಾಟ್ ಜಿಲ್ಲೆಯ ದೂರದ ಆದಿವಾಸಿ ಪ್ರದೇಶಗಳಲ್ಲಿ ದಡಾರ ಮತ್ತು ಮಲೇರಿಯಾ ಸೋಂಕಿನ ಶಂಕಿತ ಪ್ರಕರಣಗಳಿಂದ ಕನಿಷ್ಠ 25 ಮಕ್ಕಳು ಮೃತಪಟ್ಟಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ತಿಂಗಳುಗಳ ಕಾಲ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೂ, ಆರೋಗ್ಯ ಇಲಾಖೆಯ ಗಮನಕ್ಕೆ ಪ್ರಕರಣಗಳು ತಡವಾಗಿ ಬಂದಿರುವುದು ಸರ್ಕಾರಿ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಮಾಟ್ಲಾ, ಬೋಂದಾರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಕ್ಕಳು ತೀವ್ರ ಜ್ವರ, ದದ್ದು, ಕೆಮ್ಮು, ಕಣ್ಣುಗಳ ಊತ, ವಾಂತಿ ಸೇರಿದಂತೆ ಹಲವು ಲಕ್ಷಣಗಳಿಂದ ಬಳಲಿದ್ದಾರೆ. […]
ನೇಪಾಳ : ಪ್ರವಾಹ-ಭೂಕುಸಿತದ ಸಾವಿನ ಸಂಖ್ಯೆ 1,355ಕ್ಕೆ ಏರಿಕೆ! ಇನ್ನೂ 4,996 ಮಂದಿ ನಾಪತ್ತೆ ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ.
- BY Irshad
- September 8, 2026
- 0 Comments






