ಉತ್ತರ ಪ್ರದೇಶ ಹಲವೆಡೆ ಪ್ರವಾಹದ ಆರ್ಭಟ! 3 ಮಂದಿ ಸಾವು, 16,784 ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಒಂದೇ ದಿನದಲ್ಲಿ 3,042 ಮಂದಿಯ ರಕ್ಷಣೆ
- BY Irshad
- September 3, 2026
- 0 Comments
ಮಧುಮೇಹಿಗಳಿಗೆ H1N1 ಸೋಂಕಿನ ಅಪಾಯ ಹೆಚ್ಚು; ಎಚ್ಚರಿಕೆ ವಹಿಸಲು ತಜ್ಞರ ಸೂಚನೆ
- BY admin
- September 3, 2026
- 0 Comments
ಬೆಂಗಳೂರು, ಸೆಪ್ಟೆಂಬರ್ 3: H1N1 ಸೋಂಕು ಕಾಣಿಸಿಕೊಂಡಾಗ ಮಧುಮೇಹ ಹೊಂದಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯ ಜ್ವರದಂತೆ ಆರಂಭವಾಗುವ ಸೋಂಕು ಕೆಲವರಲ್ಲಿ ವೇಗವಾಗಿ ಉಲ್ಬಣಗೊಂಡು ನ್ಯುಮೋನಿಯಾ ಸೇರಿದಂತೆ ಗಂಭೀರ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಮಧುಮೇಹವು ಸೋಂಕಿನ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದರಿಂದ ಇಂತಹವರಲ್ಲಿ ಜ್ವರದ ತೀವ್ರತೆ ಹೆಚ್ಚಾಗುವ ಅಪಾಯವಿದೆ. H1N1 ಸೋಂಕಿನ ಸಂದರ್ಭದಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಮೈ-ಕೈ ನೋವು, ತೀವ್ರ ಸುಸ್ತು ಸೇರಿದಂತೆ ಸಾಮಾನ್ಯ […]
ಪ್ಲಾಸ್ಟಿಕ್ ನೋಟುಗಳು ಜಾರಿಗೆ ತರಲು ತಯಾರಿ ; ಮೊದಲ ಹಂತದಲ್ಲಿ ₹10, ₹20ರ ಪ್ಲಾಸ್ಟಿಕ್ ನೋಟಿಗೆ ಆರ್‌ಬಿಐ ಸಿದ್ಧತೆ; ಪ್ರಾಣಿಗಳ ಕೊಬ್ಬಿಗೂ ‘ನೋ ಎಂಟ್ರಿ’
- BY admin
- September 3, 2026
- 0 Comments
ನವದೆಹಲಿ, ಸೆಪ್ಟೆಂಬರ್ 3: ಭಾರತದಲ್ಲಿ ಮೊದಲ ಬಾರಿಗೆ ಪಾಲಿಮರ್ ಆಧಾರಿತ ‘ಪ್ಲಾಸ್ಟಿಕ್’ ನೋಟುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿದ್ಧತೆ ವೇಗಗೊಳಿಸಿದೆ. ಆರಂಭಿಕ ಹಂತದಲ್ಲಿ ₹10 ಮತ್ತು ₹20 ಮುಖಬೆಲೆಯ ನೋಟುಗಳ ಕ್ಷೇತ್ರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಪ್ರಸ್ತುತ ನೋಟುಗಳ ಬದಲಿಗೆ ತಕ್ಷಣವೇ ಕಾಗದದ ನೋಟುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಯಾವುದೇ ಯೋಜನೆ ಇಲ್ಲ ಎಂದು ತಿಳಿದುಬಂದಿದೆ. ಪಾಲಿಮರ್ ನೋಟುಗಳ ಪ್ರಮುಖ ಉದ್ದೇಶ ಅವುಗಳ ಬಾಳಿಕೆ ಹೆಚ್ಚಿಸುವುದಾಗಿದೆ. ₹10 ಮತ್ತು ₹20ರಂತಹ […]
ಮತ್ತೆ ಗಗನಕ್ಕೇರಿದ ಚಿನ್ನದ ದರ; ಖರೀದಿದಾರರಿಗೆ ಹೆಚ್ಚಿದ ಹೊರೆ! ಇಂದಿನ ದರವೆಷ್ಟು?
- BY Irshad
- September 3, 2026
- 0 Comments
ಬೆಂಗಳೂರು, ಸೆಪ್ಟೆಂಬರ್ 3: ಸತತ ಕುಸಿತದ ಬಳಿಕ ಚಿನ್ನದ ಬೆಲೆಯಲ್ಲಿ ಗುರುವಾರ ಮತ್ತೆ ಏರಿಕೆ ಕಂಡುಬಂದಿದ್ದು, ಚಿನ್ನ ಖರೀದಿಸಲು ಮುಂದಾಗಿರುವವರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇದೀಗ ಏಕಾಏಕಿ ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ ಗುರುವಾರ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 333 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,55,350 ರೂ. ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ದರ […]
ಹಾರ್ಮುಝ್ ಜಲಸಂಧಿಗೆ ಟ್ರಂಪ್ ಹೆಸರಿಡುವ ಪ್ರಸ್ತಾಪ; ಇರಾನ್ ಸಂಘರ್ಷದ ನಡುವೆ ಹೊಸ ವಿವಾದ
- BY admin
- September 3, 2026
- 0 Comments
ವಾಷಿಂಗ್ಟನ್, ಸೆ. 3: ಇರಾನ್‌ನೊಂದಿಗಿನ ಸಂಘರ್ಷ ತೀವ್ರಗೊಂಡಿರುವ ನಡುವೆಯೇ ಜಾಗತಿಕವಾಗಿ ಅತ್ಯಂತ ಮಹತ್ವದ ಜಲಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯ ಹೆಸರನ್ನು ‘ಟ್ರಂಪ್ ಜಲಸಂಧಿ’ ಎಂದು ಬದಲಾಯಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ. ‘ಈಗ ಅದು ಅಮೆರಿಕದ ನಿಯಂತ್ರಣದಲ್ಲಿದೆ’ ಎಂದು ಹೇಳಿರುವ ಟ್ರಂಪ್, ಹಾರ್ಮುಝ್ ಜಲಸಂಧಿಯ ಹೆಸರನ್ನು ಬದಲಾಯಿಸಬೇಕೇ ಎಂದು ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಈ ಹೇಳಿಕೆಯನ್ನು ಶ್ವೇತಭವನವೂ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ ಸಾರ್ವಭೌಮತ್ವ ಪಡೆಯುವ […]







