ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಶುಭ್‌ಮನ್ ಗಿಲ್ ಔಟ್, ರಿಷಭ್ ಪಂತ್ ಭಾರತ ತಂಡದ ನಾಯಕ !
ಕ್ರೀಡಾ ಅಂಕಣ , ನವೆಂಬರ್ 20 :ಕುತ್ತಿಗೆ ನೋವಿನಿಂದಾಗಿ ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಭಾರತವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ನಾಯಕ ಶುಭಮನ್ ಗಿಲ್ ಲಭ್ಯತೆಯ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ವೈದ್ಯಕೀಯ ಕಹಿ ಸುದ್ದಿ ಬಿಡುಗಡೆ ಮಾಡಿದ 24 ಗಂಟೆಗಳ ಒಳಗೆ, ಅವರನ್ನು ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗಿಡಲಾಗಿದೆ ಎಂದು ದೃಢಪಡಿಸಲಾಯಿತು. […]




