Sports

ಮೊತ್ತ ಮೊದಲ ಬಾರಿಗೆ ಅಂತರ್ರಾಷ್ಟ್ರೀಯ ಟಿ-ಟ್ವೆಂಟಿ ಪಂದ್ಯದಲ್ಲಿ 100 ವಿಕೆಟ್‌ಗಳನ್ನು ಪೊರೈಸಿದ ಭಾರತೀಯ ಬೌಲರ್ : ಜಸ್ಪಿತ್ ಬುಮ್ರಾ !

ಜಸ್ಪಿತ್ ಬುಮ್ರಾ ಅವರು ಟೆಸ್ಟ್‌ನಲ್ಲಿ 234 , ODIಯಲ್ಲಿ 149 ಮತ್ತು T20Iನಲ್ಲಿ 101 ರಂತೆ, ಒಟ್ಟು 484 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.

News

ಮದ್ಯ ಮಾರಾಟಕ್ಕಿಳಿದ ಯುವರಾಜ್ ಸಿಂಗ್ !”ಫಿನೋ” ಎಂಬ ಹೊಸ ಬ್ರಾಂಡ್ ಬಿಡುಗಡೆ !

ಟೀಮ್ ಇಂಡಿಯಾ ಲೆಜೆಂಡ್ ಯುವರಾಜ್ ಸಿಂಗ್ “ಫಿನೋ” ಎಂಬ ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಹೊಸ ಮಧ್ಯದ ಬಿಸಿನೆಸ್‌ಗೆ ಕೈ ಹಾಕಿದ್ದಾರೆ. ಗುರುಗ್ರಾಮ್‌ನಲ್ಲಿ ನಡೆದ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರಾದ ರೈನಾ, ಕೈಫ್ ಹಾಗೂ ಚಹಲ್ ಕಾಣಿಸಿಕೊಂಡಿದ್ದರು.

Business

Gold Rate Today Bangalore: ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಅಲ್ಪ ಹೆಚ್ಚಳ

Bullion Market 2025 December 10th: ಚಿನ್ನದ ಬೆಲೆ ಇಂದು ಬುಧವಾರ ಅಲ್ಪ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಬರೋಬ್ಬರಿ 9 ರೂಗಳಷ್ಟು ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,925 ರೂನಿಂದ 11,945 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,031 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 190 ರೂನಿಂದ 199 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 207 ರೂ ಆಗಿದೆ. ಬೆಂಗಳೂರು, ಡಿಸೆಂಬರ್ 10: ಬೆಳ್ಳಿ ಬೆಲೆ ಹೊಸ […]

News

ಚಿತ್ತಾಪುರ ಚುನಾವಣಾ ಅಕ್ರಮದ ಆರೋಪ!ಸಚಿವ ಪ್ರಿಯಾಂಕ್ ಖರ್ಗೆಗೆ ನೋಟೀಸ್ !

2023ರ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ & ಶೈಕ್ಷಣಿಕ ದಾಖಲೆಗಳನ್ನು ಆಯೋಗಕ್ಕೆ ನೀಡಿದ್ದಲ್ಲದೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಗೆದ್ದ ಪ್ರಿಯಾಂಕ್‌ರ ಗೆಲುವನ್ನು ಅಸಿಂಧು ಗೊಳಿಸಬೇಕು ಎಂದು ದೂರುದಾರರು ಕೋರಿದ್ದಾರೆ ‌.

Entertainment ಸಿನಿಮಾ

ಗಿಲ್ಲಿ ಒಬ್ಬನೇ ನನ್ನ ರಿಯಲ್ ಫ್ರೆಂಡ್; ಕಾರಣ ಹೇಳಿದ ರಿಷಾ ಗೌಡ

ಸಾಮಾನ್ಯವಾಗಿ ಬಿಗ್ ಬಾಸ್ ಆಟ ಎಂದಾಗ ಹಿಂದಿನಿಂದ ಮಾತನಾಡುವವರೇ ಹೆಚ್ಚಿರುತ್ತಾರೆ. ಅಲ್ಲಿ ಯಾರೊಬ್ಬರೂ ಎದುರಿಗೆ ಬಂದು ಮುಖಕ್ಕೆ ಹೊಡೆದಂತೆ ಹೇಳೋದಿಲ್ಲ. ಈ ವಿಷಯ ರಿಷಾಗೂ ಅನುಭವಕ್ಕೆ ಬಂದಿದೆ. ಹೊರಗೆ ಬಂದ ಬಳಿಕ ಯಾರ ಮುಖ ಹೇಗೆ ಅನ್ನೋದು ಗೊತ್ತಾಗಿದೆ. ಗಿಲ್ಲಿ ಮಾತ್ರ ಅವರು ಹಿಂದಿನಿಂದ ಮಾತನಾಡಿಲ್ಲ ಎಂಬ ಅಭಿಪ್ರಾಯ ಅವರದ್ದು. ರಿಷಾ ಗೌಡ (Risha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಗಿಲ್ಲಿ ಜೊತೆ ಸಾಕಷ್ಟು ಕಿತ್ತಾಡಿಕೊಂಡಿದ್ದರು. ವೈಲ್ಡ್ ಕಾರ್ಡ್ ಅಲ್ಲಿ ಬಂದಾಗ ಗಿಲ್ಲಿ […]

Health +

ನಿಮಗೂ ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸ ಇದ್ಯಾ, ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ನೋಡಿ

ಹೆಚ್ಚಿನವರು ಚಹಾದ ಜೊತೆಗೆ ಬಿಸ್ಕತ್ತುಗಳನ್ನು ತಿನ್ನಲು ಬಯಸುತ್ತಾರೆ. ಈ ಅಭ್ಯಾಸ ಕೆಲವರಿಗೆ ಬಹಳ ಇಷ್ಟ. ಅಷ್ಟು ಮಾತ್ರವಲ್ಲ, ಹಲವರು ಇದನ್ನು ಆರೋಗ್ಯಕರ ಆಯ್ಕೆಯೆಂದು ತಿಳಿದಿರುತ್ತಾರೆ. ಆದರೆ ಚಹಾ ಮತ್ತು ಬಿಸ್ಕತ್ತುಗಳ ಸಂಯೋಜನೆ ತಂಬಾಕಿನಷ್ಟೇ ಅಪಾಯಕಾರಿಯಾಗಿದ್ದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದು ಕೆಲವರಿಗೆ ತಿಳಿದಿಲ್ಲ. ಹೌದು, ಚಹಾದೊಂದಿಗೆ ಬಿಸ್ಕತ್ತು ತಿನ್ನುವುದು ಆರೋಗ್ಯಕರ ಆಯ್ಕೆಯಲ್ಲ. ನೀವು ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವುದನ್ನು ಇಷ್ಟ ಪಡುತ್ತಿದ್ದರೆ ಈ ಸ್ಟೋರಿಯನ್ನು ತಪ್ಪದೆ ಓದಿ. ಚಹಾ (Tea) ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ!… […]

News

ಇಂಡಿಗೋ ಹಾರಾಟ ವ್ಯತ್ಯಯ: ಕೆಂಪೇಗೌಡ ಏರ್​ಪೋರ್ಟ್ ಆವರಣದ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂ. ನಷ್ಟ

ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿರುವುದು ಪ್ರಯಾಣಿಕರಿಗಷ್ಟೇ ಅಲ್ಲದೆ, ವಿಮಾನ ನಿಲ್ದಾಣ ಆವರಣದ ವ್ಯಾಪಾರಿಗಳಿಗೂ ಸಮಸ್ಯೆ ತಂದೊಡ್ಡಿದೆ. ಇಂಡಿಗೋ ವಿಮಾನಗಳ ರದ್ದತಿಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದು ಕೆಂಪೇಗೌಡ ಏರ್​​ಪೋರ್ಟ್ ಆಸುಪಾಸಿನ ಅಂಗಡಿ–ಮುಂಗಟ್ಟುಗಳ ವ್ಯಾಪಾರ-ವಹಿವಾಟಿಗೆ ಹೊಡೆತ ನೀಡಿದೆ. ವರ್ತಕರು ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ. ಬೆಂಗಳೂರು, ಡಿಸೆಂಬರ್ 10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIAB) ಟರ್ಮಿನಲ್–1ನಲ್ಲಿ ಇಂಡಿಗೋ ವಿಮಾನಗಳ (IndiGo Flights) ಹಾರಾಟದಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ವ್ಯತ್ಯಯದಿಂದ ವಿಮಾನ ನಿಲ್ದಾಣದಲ್ಲಿನ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ವಿಮಾನಗಳ ಹಾರಾಟ ರದ್ದು […]

Entertainment ಸಿನಿಮಾ

‘ಧುರಂಧರ್’ ನಟನೆಗೆ ಅಕ್ಷಯ್​ ಖನ್ನಾಗೆ ಆಸ್ಕರ್ ಸಿಗಬೇಕು ಎಂದ ಖ್ಯಾತ ನಿರ್ದೇಶಕಿ

Farah Khan movies: ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಆರ್ ಮಾಧವನ್ ಅಭಿನಯದ ‘ಧುರಂಧರ್’ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಕಳೆದ ವಾರ (ಡಿಸೆಂಬರ್ 5) ಬಿಡುಗಡೆಯಾದ ಈ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದೆ. ಅಕ್ಷಯ್ ಖನ್ನ ಅದ್ಭುತವಾಗಿ ನಟಿಸಿದ್ದಾರೆ. ಅವರ ನಟನೆಗೆ ಆಸ್ಕರ್ ಸಿಗಬೇಕೆಂದು ನಿರ್ದೇಶಕಿ ಒತ್ತಾಯಿಸಿದ್ದಾರೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು […]

GULF

ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ !ಆಸ್ಟ್ರೇಲಿಯಾ ಸರ್ಕಾರದಿಂದ ಮಹತ್ವದ ನಿರ್ಧಾರ!

ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ, ಮಿತಿ ಇರಬೇಕು ಎಂದು ವಿಶ್ವದಾದ್ಯಂತ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಆಸ್ಟ್ರೇಲಿಯಾ ಸರ್ಕಾರವು, “16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವಂತಿಲ್ಲ ” ಎಂಬ ನಿಯಮವನ್ನು ಜಾರಿಗೆ ತಂದಿದೆ.

Technology

ಮಾನವೀಯ ಮೆದುಳಿನಂತಹ ಕೃತಕ ಬುದ್ಧಿಮತ್ತೆ :ರೊಬೊಟಿಕ್ಸ್‌ನ ಅತ್ಯಾಧುನಿಕ ತಂತ್ರಜ್ಞಾನಗಳಿಂದ ರೋಗನಿರ್ಣಯ!!

ಟೆಕ್ ವಿಸ್ಮಯ, ಡಿಸೆಂಬರ್ 9 : ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಕ್ರಾಂತಿಯನ್ನುಂಟು ಮಾಡುತ್ತಿವೆ. ಇಂದು ನಾವು ಕೇವಲ ಯಂತ್ರಗಳ ಸಾಮರ್ಥ್ಯದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ಬದಲಿಗೆ ಈ ತಂತ್ರಜ್ಞಾನಗಳು ಹೇಗೆ ಮಾನವನ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ವೈದ್ಯಕೀಯ ಆರೈಕೆಯಲ್ಲಿ ಹೆಚ್ಚು ವೈಯಕ್ತಿಕ ಸ್ಪರ್ಶವನ್ನು ನೀಡಲು ಸಹಾಯ ಮಾಡುತ್ತವೆ ಎಂಬುದರ ಬಗ್ಗೆ ಗಮನಹರಿಸುತ್ತಿದ್ದೇವೆ. ಇದನ್ನೇ “ಮಾನವೀಯ ಮುಖವುಳ್ಳ ತಂತ್ರಜ್ಞಾನ” ಎಂದು ಕರೆಯಲಾಗುತ್ತದೆ. ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಈಗ ರೋಗನಿರ್ಣಯವನ್ನು ಹೆಚ್ಚು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft