News
ಸಿನಿಮಾ
‘ಕರಾವಳಿ’ ಚಿತ್ರ ಬಿಡುಗಡೆಗೂ ಮುನ್ನವೇ ಭುಗಿಲೆದ್ದ ವಿವಾದ; ಸಂಭಾವನೆ ಬಾಕಿ, ಧ್ವನಿ ಬದಲಾವಣೆ
- BY admin
- July 9, 2026
- 0 Comments
ಬೆಂಗಳೂರು: ಬಿಡುಗಡೆಯ ಹಂತದಲ್ಲಿರುವ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವೇ ವಿವಾದದ ಕೇಂದ್ರಬಿಂದುವಾಗಿದೆ. ನಾಯಕ ನಟ ಕಾರ್ಯಕ್ರಮಕ್ಕೆ ಗೈರಾಗಿದ್ದು, ಟ್ರೈಲರ್ನಲ್ಲಿ ಅವರ ಧ್ವನಿಯ ಬದಲಿಗೆ ಬೇರೊಬ್ಬ ಡಬ್ಬಿಂಗ್

