ಸಂಜು ಸ್ಪೆಷಲ್, ಬುಮ್ರಾ ಮ್ರಾ ಮ್ಯಾಜಿಕ್ : ಭಾರತಕ್ಕೆ ಎರಡನೇ ಬಾರಿಯ ವಿಶ್ವಕಪ್ನ ಎರಡು ಪ್ರಧಾನ ಮೈಲಿಗಲ್ಲುಗಳು!
ಅಹಮದಾಬಾದ್, ಮಾರ್ಚ್ 9, 2026: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ನೆರವಿನಿಂದ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಮಣಿಸಿ ಇತಿಹಾಸ ಬರೆದಿದೆ. ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಭಾರತ ನೀಡಿದ 256 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಬುಮ್ರಾ ಮ್ಯಾಜಿಕ್ಗೆ ತತ್ತರಿಸಿ […]






