ಉತ್ತರ ಪ್ರದೇಶ: ದೇವಸ್ಥಾನ ಗೋಡೆಗಳ ಮೇಲೆ ಮೇಲೆ ‘ಐ ಲವ್ ಮುಹಮ್ಮದ್’ ಎಂದು ಬರೆದ ಆಕಾಶ್, ದಿಲೀಪ್, ಅಭಿಷೇಕ್ ಸೇರಿದಂತೆ ನಾಲ್ವರ ಬಂಧನ.
ಉ.ಪ್ರ ,ಅಲಿಘರ್ : ದೇವಾಲಯಗಳ ಗೋಡೆಗಳ ಮೇಲೆ “ಐ ಲವ್ ಮುಹಮ್ಮದ್” ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಜೀಶಾಂತ್ ಸಿಂಗ್, ಆಕಾಶ್ ಸಾರಸ್ವತ್, ದಿಲೀಪ್ ಶರ್ಮಾ ಮತ್ತು ಅಭಿಷೇಕ್ ಸಾರಸ್ವತ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಕುಮಾರ್ ಜದೌನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಹುಲ್ ಎಂಬ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಆದರೆ ಎಸ್‌ಎಸ್‌ಪಿ ಪ್ರಕಾರ, ತನಿಖೆಯಲ್ಲಿ ಗೀಚುಬರಹವು ಕೋಮುವಾದಿ ಕೃತ್ಯವಲ್ಲ, ಬದಲಾಗಿ ನಡೆಯುತ್ತಿರುವ ಭೂ ವೈಷಮ್ಯದಿಂದಾಗಿ ಇತರರ […]







