2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಟವೂ ಸೇರ್ಪಡೆ..!!
ವಿಶ್ವದ ಆರು ದೇಶಗಳ ಪುರುಷ ಮತ್ತು ಮಹಿಳೆಯರ ತಂಡಗಳ ನಡುವೆ ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯ ನಡೆಯಲಿದೆಐಸಿಸಿ ಟಿ-ಟ್ವೆಂಟಿ ರಾಂಕಿಂಗ್ ಪ್ರಕಾರ, ತಂಡಗಳ ಆಯ್ಕೆ ಪ್ರಕ್ರಿಯೆ..!ಜೊತೆಗೆ,ಏಷ್ಯಾ , ಓಷಿಯಾನಿಯಾ , ಯೂರೋಪ್ ಮತ್ತು ಆಫ್ರಿಕಾಗಳ ಪ್ರಾದೇಶಿಕಯನ್ನೂ ಪರಿಗಣಿಸಿ ಆಯ್ಕೆ..!ಆಥಿತೇಯ ಅಮೇರಿಕಾ ಸ್ವಯಂ ಆಯ್ಕೆ.T-20 7 ನೇ ರಾಂಕ್‌ನಲ್ಲಿರುವ ಪಾಕಿಸ್ತಾನದ ಚೊಚ್ಚಲ ಒಲಿಂಪಿಕ್ಸ್ ಅವಕಾಶ ಕೈಚೆಲ್ಲುವ ಸಾಧ್ಯತೆ.!?






