News

ಧರ್ಮಸ್ಥಳ ಪ್ರಕರಣ: ತನಿಖೆ ಮುಂದುವರಿಸಲು ಹಸಿರು ನಿಶಾನೆ ! ಹೈಕೋರ್ಟ್ ತಡೆಯಾಜ್ಞೆ ತೆರವು!

ಧರ್ಮಸ್ಥಳ ಟ್ರಸ್ಟ್ ಸಂಬಂಧಿತ ವಿವಾದಾತ್ಮಕ ಪ್ರಕರಣದಲ್ಲಿ ತನಿಖೆಯ ಮುಂದಿನ ಹಂತಗಳ ಮೇಲೆ ಹೇರಲಾಗಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ.ವಿಚಾರಣೆ ವೇಳೆ ಹೈಕೋರ್ಟ್ “ತನಿಖೆ ನಡೆಸುವುದು ಕಾನೂನು ಸುವ್ಯವಸ್ಥೆಯ ಭಾಗವಾಗಿದ್ದು, ಅದನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ” ಎಂಬ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ.

News

ಐರನ್ ಮ್ಯಾನ್ 70.ಸ್ಪರ್ದೆಯಲ್ಲಿ ಗೆದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ನಾಯಕ ಕೆ . ಅಣ್ಣಾಮಲೈ!!

ಗೋವಾದಲ್ಲಿ ನಡೆದ ಐರನ್‌ 70.3 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ, ಐರನ್‌ ಮ್ಯಾನ್‌ ಟ್ರಯಥ್ಲಾನ್ ನಲ್ಲಿ ಗೆದ್ದಿದ್ದಾರೆ.ಈ ಸ್ಪರ್ಧೆ ಸಮುದ್ರದಲ್ಲಿ 1.9 ಕಿಲೋಮೀಟರ್‌ ಈಜು, 90 ಕಿಮೀ ಸೈಕ್ಲಿಂಗ್‌, 21.1 ಕಿಮೀ ಓಟವನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನು ಪೂರ್ಣಗೊಳಿಸಿದವರು ಮಾತ್ರ ಈ ಸ್ಪರ್ಧೆಯಲ್ಲಿ ಗೆಲ್ಲಲು ಅರ್ಹರಾಗಿರುತ್ತಾರೆ

Health +

ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೇ ಬರಲ್ಲ!

ಕೆಲವರು ಬೆಳಿಗ್ಗೆ ಹಣ್ಣುಗಳನ್ನು ತಿನ್ನುತ್ತಾರೆ, ಇನ್ನು ಕೆಲವರು ಸಂಜೆ ತಿನ್ನುತ್ತಾರೆ. ಈ ರೀತಿ ಪ್ರತಿನಿತ್ಯ ಒಂದಲ್ಲಾ ಒಂದು ಹಣ್ಣುಗಳನ್ನು ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲಿಯೂ ನಮ್ಮಲ್ಲಿಯೇ ಹೇರಳವಾಗಿ ಲಭ್ಯವಿರುವ ಪಪ್ಪಾಯಿ ಹಣ್ಣನ್ನು ಸೇವನೆ ಮಾಡುವುದು ದೇಹಕ್ಕೆ ಬಹಳ ಪ್ರಯೋಜನಕಾರಿ ಮಾತ್ರವಲ್ಲ, ಈ ಹಣ್ಣನ್ನು ಮಲಗುವ ಮುನ್ನ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ಹಣ್ಣನ್ನು ರಾತ್ರಿ ತಿನ್ನುವುದೇ ಒಳ್ಳೆಯದು ಎನ್ನಲಾಗುತ್ತದೆ. ಹಾಗಾದರೆ ಯಾಕೆ ಮಲಗುವ ಮೊದಲು ಈ […]

News

ಬಾಡಿಗೆದಾರರು ಎಷ್ಟು ವರ್ಷ ಬಾಡಿಗೆ ನೀಡಿದರೂ ,ಆ ಮನೆಯ ಮಾಲಿಕರಾಗಲು ಸಾಧ್ಯವಿಲ್ಲ!! : ಸುಪ್ರೀಂ ಕೋರ್ಟ್.

ನವದೆಹಲಿ, ನವೆಂಬರ್ 12: ಭಾರತದ ಸುಪ್ರೀಂ ಕೋರ್ಟ್ ಬಾಡಿಗೆದಾರರು ಮತ್ತು ಆಸ್ತಿ ಮಾಲೀಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಈ ತೀರ್ಪಿನ ಪ್ರಕಾರ, ಯಾವುದೇ ಬಾಡಿಗೆದಾರನಿಗೂ ಆ ಆಸ್ತಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ಹಕ್ಕು ಹೇಳುವ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದ ಪುಣೆಯೊಂದರ ಬಾಡಿಗೆ ವಿವಾದ ಪ್ರಕರಣದ ವಿಚಾರಣೆಯ ವೇಳೆ ಈ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿ ಬಾಡಿಗೆದಾರನು ಹಲವು ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಆಸ್ತಿಯ ಮಾಲೀಕತ್ವವನ್ನು ತನ್ನದಾಗಿ ಘೋಷಿಸಲು ಕೋರಿದ್ದ. ಆದರೆ ನ್ಯಾಯಾಲಯವು […]

Business GULF

ಭಾರತ-ಗಲ್ಫ್ ಬಾಂಧವ್ಯ ಹೊಸ ಹಂತಕ್ಕೆ! , ಸೌದಿ, ಇರಾಕ್ ಮತ್ತು ಕುವೈತ್ ದೇಶಗಳಿಂದ ಭಾರತದತ್ತ ಕಚ್ಚಾ ತೈಲ ಪೂರೈಕೆ ಹೆಚ್ಚಳ !

ನವದೆಹಲಿ/ರಿಯಾದ್, ನವೆಂಬರ್ 12: ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ಇಂಧನ ಸಂಬಂಧಗಳು ಮತ್ತೊಂದು ಹೊಸ ಹಂತವನ್ನು ಪ್ರವೇಶಿಸಿವೆ. ಸೌದಿ ಅರೇಬಿಯಾ, ಇರಾಕ್ ಮತ್ತು ಕುವೈಟ್ ರಾಷ್ಟ್ರಗಳು ಡಿಸೆಂಬರ್ 2025ರಿಂದ ಭಾರತೀಯ ಶುದ್ಧೀಕರಣ ಸಂಸ್ಥೆಗಳಿಗೆ (refineries) ಹೆಚ್ಚುವರಿ ಪ್ರಮಾಣದ ಕಚ್ಚಾ ತೈಲ (crude oil) ಪೂರೈಕೆ ನೀಡಲು ನಿರ್ಧರಿಸಿರುವುದು ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ. ಎಣ್ಣೆ ಮಾರುಕಟ್ಟೆಯಲ್ಲಿ ಹೊಸ ತಂತ್ರ ರಷ್ಯಾದಲ್ಲಿ ಮೇಲಿನ ಪಾಶ್ಚಾತ್ಯ ರಾಷ್ಟ್ರಗಳ ನಿಷೇಧದ ಪರಿಣಾಮವಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲದ […]

ಸಿನಿಮಾ

ಮೂರು ಕನ್ನಡ ಚಿತ್ರಗಳಿಗೆ ಅಂತರಾಷ್ಟ್ರೀಯ ಮೆಚ್ಚುಗೆ – 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಇಂಡಿಯನ್ ಪ್ಯಾನೋರಮಾ” ವಿಭಾಗಕ್ಕೆ ಆಯ್ಕೆ !!

ಪಣಜೀ (ಗೋವಾ): ಕರ್ನಾಟಕದ ಚಲನಚಿತ್ರರಂಗಕ್ಕೆ ಮತ್ತೊಮ್ಮೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗೌರವ ದೊರೆತಿದೆ. 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (IFFI–2025)ದಲ್ಲಿ ಪ್ರದರ್ಶನಗೊಳ್ಳಲಿರುವ ಇಂಡಿಯನ್ ಪ್ಯಾನೋರಮಾ – ಫೀಚರ್ ಫಿಲ್ಮ್ ವಿಭಾಗಕ್ಕೆ ಮೂರು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಈ ಚಿತ್ರಗಳೆಂದರೆ — “Su From So”, “Vanya” ಹಾಗೂ “Chikka”. ಈ ಮೂವತ್ತು ಚಿತ್ರಗಳು ವಿಷಯ ವೈವಿಧ್ಯತೆ, ತಾಂತ್ರಿಕ ಕೌಶಲ್ಯ ಹಾಗೂ ಭಾವನಾತ್ಮಕ ಗಂಭೀರತೆಯ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಚಿತ್ರಮಂದಿರದ ವ್ಯಾಪ್ತಿಯನ್ನು ಮೀರಿ […]

News

ತ್ಯಾಜ್ಯ ನಿರ್ವಹಣೆಯನ್ನು ನಿಭಾಯಿಸಲು ತಂತ್ರಜ್ಞಾನ ಆಧಾರಿತ ವಿಧಾನದ ಮಾರ್ಗಸೂಚಿಯನ್ನು ರೂಪಿಸಿದ ಕರ್ನಾಟಕ ಹೈಕೋರ್ಟ್!

ಬೆಂಗಳೂರು. ನವೆಂಬರ್ 12: ಇತ್ತೀಚೆಗೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಅನಧಿಕೃತ ತ್ಯಾಜ್ಯ ಸುರಿಯುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವಿದೆ ಎಂದು ಗಮನಿಸಿದ್ದರು. “ಘನತ್ಯಾಜ್ಯ ನಿರ್ವಹಣೆಯು ಕೇವಲ ಪುರಸಭೆಯ ನಿಗಮಗಳ ಶಾಸನಬದ್ಧ ಕರ್ತವ್ಯವಲ್ಲ, ಬದಲಾಗಿ ಭಾರತದ ಸಂವಿಧಾನದ ಇಪ್ಪತ್ತೊಂದನೆಯ ವಿಧಿಯ ಅಡಿಯಲ್ಲಿ ಬದುಕುವ ಮೂಲಭೂತ ಹಕ್ಕಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿರುವ ಆಳವಾದ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಈ ನ್ಯಾಯಾಲಯವು ಪರಿಗಣಿತ ಅಭಿಪ್ರಾಯವನ್ನು ಹೊಂದಿದೆ. ಪರಿಸರದ ಸ್ವಚ್ಛ, ನೈರ್ಮಲ್ಯ ಇತ್ಯಾದಿಗಳು ಪರಿಸರದ ಹಕ್ಕು ನೀಡಬೇಕಾದ ಸವಲತ್ತು ಅಲ್ಲ, ಆದರೆ ಜಾರಿಗೊಳಿಸಬೇಕಾದ ಹಕ್ಕು ” […]

Sports

IPL 2026: ಇಬ್ಬರನ್ನು ನೀಡಿ ಸಂಜು ಸ್ಯಾಮ್ಸನ್​ನ ಪಡೆಯಲಿರುವ CSK

IPL 2026 Sanju Samson: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮನ್ಸ್​ಗಾಗಿ. ಅಂದರೆ ಜಡೇಜಾ ಅವರನ್ನು ಆರ್​ಆರ್ ತಂಡಕ್ಕೆ ನೀಡಿ ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿಎಸ್​ಕೆ ಮುಂದಾಗಿದೆ. PL 2026: ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಮಿನಿ ಹರಾಜಿಗೂ ಮುನ್ನ ಸ್ವಾಪ್ ಡೀಲ್ ಕುದುರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ […]

Health +

ಬಾಳೆಹಣ್ಣು, ಪಪ್ಪಾಯಿಯನ್ನು ಒಟ್ಟಿಗೆ ಸೇವನೆ ಮಾಡಬಾರದು ಎಂಬುದಕ್ಕೆ ಈ ಅಂಶಗಳೇ ಕಾರಣ

Side Effects of Eating Banana and Papaya Together: ಬಾಳೆಹಣ್ಣು ಮತ್ತು ಪಪ್ಪಾಯಿ ಇವೆರಡು ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಇವೆರಡು ನಮ್ಮ ದೇಸಿ ಹಣ್ಣುಗಳಾಗಿರುವುದರಿಂದ ಇದರ ಗುಣಮಟ್ಟವೂ ಚೆನ್ನಾಗಿರುತ್ತದೆ. ಹಾಗಾಗಿ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ಇವೆರಡನ್ನೂ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಬಾಳೆಹಣ್ಣು ಮತ್ತು ಪಪ್ಪಾಯಿ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣುಗಳು ಹಾಗಾಗಿ ಒಟ್ಟಿಗೆ ತಿನ್ನುವುದಕ್ಕಿಂತ ಪ್ರತ್ಯೇಕವಾಗಿ ಸೇವನೆ […]

News

ದೆಹಲಿಯ ಬಾಂಬ್ ಸ್ಫೋಟ ಆತ್ಮಾಹುತಿ ದಾಳಿಯಲ್ಲ , ಆಕಸ್ಮಿಕ ಸ್ಪೋಟ…!!

ಪ್ಲಾನ್ ಮಾಡಿದ್ದ ಆತ್ಮಾಹುತಿ ದಾಳಿ ನಡೆದಿದ್ದರೆ ಇನ್ನೂ ವಿನಾಶಕಾರಿ ಅಪಾಯದ ಸಂಭವವಿತ್ತು !! “ಸ್ಪೋಟಿಸಲೆಂದೇ ತಂದ ಐಇಡಿಯನ್ನು ಶಂಕಿತ ಉಗ್ರ, ವಿವಿಧ ಕಡೆಯ ಭದ್ರತಾ ಸಿಬ್ಬಂದಿಗಳ ತನಿಖೆಗೆ ಭಯಭೀತನಾಗಿ ತನ್ನ ಐ20 ಕಾರಿನಲ್ಲಿದ್ದ ಸ್ಫೋಟಕವನ್ನು ಆಕಸ್ಮಿಕವಾಗಿ ಸ್ಫೋಟಿಸಿದ್ದಾನೆ’ಎಂದು ಶೋಧದಿಂದ ತಿಳಿದು ಬಂದಿದೆ.” ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft