ಹೈ ಬ್ಲಡ್ ಪ್ರೆಶರ್ ಕುರಿತು ಮುನ್ನೆಚ್ಚರಿಕೆ ನೀಡುವ “ಆಪಲ್ ವಾಚ್” ಲಾಂಚ್ ಮಾಡಿದ Apple ಕಂಪೆನಿ !
ಭಾರತದಲ್ಲಿ ಈಗ Apple Watch ಬಳಕೆದಾರರಿಗೆ ಒಂದು ಮಹತ್ವದ ಹೊಸ ವೈಶಿಷ್ಟ್ಯ ಲಭ್ಯವಾಗಿದೆ. ಹೈ ಬ್ಲಡ್‌ಪ್ರೆಶರ್ ಕುರಿತು ಮುನ್ನೆಚ್ಚರಿಕೆ ನೀಡುವ ಈ ವ್ಯವಸ್ಥೆಯನ್ನು ಅಧಿಕೃತವಾಗಿ ಭಾರತದಲ್ಲಿ ಸಕ್ರಿಯಗೊಳಿಸಲಾಗಿದೆ. ಸಾಮಾನ್ಯವಾಗಿ ರಕ್ತದ ಒತ್ತಡ ಹೆಚ್ಚಾದಾಗ ತಕ್ಷಣ ಲಕ್ಷಣಗಳು ಕಾಣಿಸಿಕೊಳ್ಳುವಂತಿಲ್ಲ. ಆದರೆ ದೀರ್ಘಕಾಲದಲ್ಲಿ ಇದು ಹೃದಯಾಘಾತ, ಸ್ಟ್ರೋಕ್, ಕಿಡ್ನಿ ಸಮಸ್ಯೆಗಳು ಸೇರಿದಂತೆ ಹಲವು ಗಂಭೀರ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ Apple ಕಂಪನಿಯು ತನ್ನ ವಾಚ್ ಮೂಲಕ ಸಾಧ್ಯವಾಗುವ ಮಟ್ಟಿಗೆ ಮೊದಲ ಹಂತದಲ್ಲಿಯೇ ಬಳಕೆದಾರರನ್ನು ಎಚ್ಚರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. Apple […]







