“ಧುರಂದರ್” ಮೊದಲ ದಿನವೇ ದಾಖಲೆಯ ಕಲೆಕ್ಷನ್; ದೇಶದಾದ್ಯಂತ ಭರ್ಜರಿ ಪ್ರತಿಕ್ರಿಯೆ !
ಸಿನಿಮಾ ಹಂಗಾಮ :ದುರಂದರ್ ಚಿತ್ರ ಬಿಡುಗಡೆಯಾದ ಮೊದಲ ದಿನವೇ ದೇಶದಾದ್ಯಂತ ಭರ್ಜರಿ ಸಂಚಲನ ಮೂಡಿಸಿದೆ. ರಣವೀರ್ ಸಿಂಗ್ ಅಭಿನಯದ ಈ ಸಾಹಸಕಥೆ ಪ್ರೇಕ್ಷಕರನ್ನು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಕಡೆಗೆ ಸೆಳೆದಿದ್ದು, ಮೊದಲ ದಿನದ ಸಂಗ್ರಹಣೆಯೇ ದಾಖಲೆ ಬರೆದಂತಾಗಿದೆ. ಚಿತ್ರಮಂದಿರಗಳಲ್ಲಿ ಬೆಳಿಗ್ಗೆಯಿಂದಲೇ ಜನಸಂದಣಿ ಹೆಚ್ಚಿದ್ದು, ಎಲ್ಲ ವಯಸ್ಸಿನ ಸಿನೆಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮೂವರು ಗಂಟೆಗಳಿಗಿಂತ ಹೆಚ್ಚು ಕಾಲದ ಈ ಚಿತ್ರದಲ್ಲಿ ರಾಜಕೀಯ, ಗುಪ್ತಚರ ಕಾರ್ಯಾಚರಣೆ ಹಾಗೂ ಕುಟುಂಬ ಸಂಬಂಧಗಳ ಹಿನ್ನೆಲೆ ಜೋಡಿಸಲಾಗಿದೆ. ಪಾತ್ರಗಳ ಮನೋವೈಜ್ಞಾನಿಕ ಹೋರಾಟ ಹಾಗೂ […]









