ಜಾಮೀನು ಮಂಜೂರಾದರೂ ಚಿನ್ನಯ್ಯ ಜೈಲಿನಲ್ಲೇ ಬಾಕಿ!
ಒಂದೊಮ್ಮೆ ಲಕ್ಷಾಂತರ ಹಿಂಬಾಲಕರಿದ್ದ ಚಿನ್ನಯ್ಯಗೆ , ಈಗ ಜಾಮೀನು ನಿಲ್ಲಲೂ ಯಾರೂ ಇಲ್ಲ!
ಜಾಮೀನು ಮಂಜೂರಿಗಾಗಿ ನ್ಯಾಯಾಲಯ ನಿಬಂಧನೆ ಮಾಡಿರುವ “ಇಬ್ಬರು ಜಾಮೀನುದಾರರು ಮತ್ತು 1 ಲಕ್ಷ ಭದ್ರತೆ ಬಾಂಡ್ ನೀಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಚಿನ್ನಯ್ಯ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಇರುವಂತಾಗಿದೆ.
ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯನ ಕೈ ಹಿಡಿಯಲು ಈಗ ಯಾರೂ ಇಲ್ಲ !




