ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಾವಿರಾರು ಚಾಲಕರು !
ಉಬರ್ ಅಧಿಕಾರಿಗಳು ಕರ್ನಾಟಕದ ಚಾಲಕರಿಗೆ ಡ್ಯೂಟಿ ನೀಡದೆ, ಬೇರೆ ರಾಜ್ಯದವರಿಗೆ ಅವಕಾಶ ನೀಡುತ್ತಿದ್ದಾರೆ. “ಬಾಂಗ್ಲಾದೇಶ ಮೂಲದ ಡಿಎಲ್ ಇಲ್ಲದವರಿಗೂ ಕೆಲಸ ನೀಡುತ್ತಿದ್ದಾರೆ, ಮತ್ತು ಸ್ವಂತ ಕಾರುಗಳಿಗೆ ಮಾತ್ರ ಬುಕ್ಕಿಂಗ್ ಕೊಟ್ಟು,ಅಟ್ಯಾಚ್ಡ್ ವಾಹನಗಳಿಗೆ ಬುಕ್ಕಿಂಗ್ ನೀಡುತ್ತಿಲ್ಲ ” ಎಂದು ಚಾಲಕರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದ ಉಬರ್ ಟ್ಯಾಕ್ಸಿ !!




