ಟ್ರಾಕ್ಟರ್‌ಗಳಿಗೆ ಬೆಂಕಿ, ಪೋಲೀಸರ ಕೊಲೆಗೆ ಸಂಚು ಆರೋಪ !!
ಬಾಗಲಕೋಟೆ ಜಿಲ್ಲೆಯ ಸೈದಾಪೂರದ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನ.13ರಂದು ಕಬ್ಬು ತುಂಬಿದ್ದ ಟ್ರಾಕ್ಟರ್ ಟ್ರೇಲರ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಸಂಚಿನ ಆರೋಪದ ಮೇಲೆ 17 ಜನ ರೈತ ಮುಖಂಡರು ಮತ್ತು 700 ರೈತರ ಮೇಲೆ ಎಫ್‌ಐಆರ್ ದಾಖಲಾಗಿದೆ.
700ಕ್ಕೂ ಹೆಚ್ಚಿನ ರೈತರ ಮೇಲೆ ಎಫ್ಐಆರ್!!




