News

ಮುಧೋಳದಲ್ಲಿ ರೈತರ ಹೋರಾಟ ಸುಖಾಂತ್ಯ !

ಬಾಗಲಕೋಟೆ:ರಿಕವರಿ ಪರಿಗಣಿಸದೆ ಟನ್ ಕಬ್ಬಿಗೆ 3300 ರೂ. ದರ ನೀಡುವುದಾಗಿ ಒಪ್ಪಿಗೆ !!
ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿ !
ಬಾಕಿ ಹಣ ಪಾವತಿಗೆ ಸಮ್ಮತಿ ಸೂಚಿಸಿದ 4 ಸಕ್ಕರೆ ಕಾರ್ಖಾನೆಗಳು !!
ಇದರೊಂದಿಗೆ, ಎಡೆಬಿಡದೆ ಮುಂದುವರೆದಿದ್ದ ರೈತರ ಆಕ್ರೋಶ , ಕಿಚ್ಚು, ಪ್ರತಿಭಟನೆಗಳು ಸುಖಾಂತ್ಯ ಕಂಡಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft