ಪ್ರತಿ ಟನ್ ಕಬ್ಬಿಗೆ 3500 ರೂ ದರ ನೀಡುವಂತೆ ರೈತರು ನಡೆಸುತ್ತಿರುವ ಹೋರಾಟ ಗುರುವಾರ ರಾತ್ರಿ ವಿಕೋಪಕ್ಕೆ ತಿರುಗಿದೆ ರೈತರ ಖಡಕ್ ಎಚ್ಚರಿಕೆಯ ಬಗ್ಗೆ ಮಧ್ಯೆಯೂ ಕಬ್ಬು ನುರಿಸಲು ಆರಂಭಿಸಿದ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಕಾರ್ಖಾನೆಯ ಆವರಣದಲ್ಲಿದ್ದ 140 ಕ್ಕೂ ಹೆಚ್ಚಿನ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಕೋಪಕ್ಕೆ ತಿರುಗಿದ ಬಾಗಲಕೋಟೆಯ ಕಬ್ಬು ಬೆಳೆಗಾರರ ಹೋರಾಟ!!140 ಕ್ಕೂ ಹೆಚ್ಚು ಕಬ್ಬಿನ ಟ್ರಾಕ್ಟರ್‌ಗಳಿಗೆ ಬೆಂಕಿ !!




