ಸಿನಿಮಾ
ಸಿನಿಮಾ ರೇಟಿಂಗ್ಗೆ ಬ್ರೇಕ್? ಆನ್ಲೈನ್ ಆಡಿಯನ್ಸ್ ರಿವ್ಯೂಗಳ ನಿಯಂತ್ರಣಕ್ಕೆ ಚಿತ್ರರಂಗದ ಚಿಂತನೆ
- BY admin
- January 29, 2026
- 0 Comments
ಚಿತ್ರ ವಿಮರ್ಶೆ, ಜನವರಿ 29, 2026: ಚಲನಚಿತ್ರ ಬಿಡುಗಡೆಯಾದ ಮೊದಲ ದಿನವೇ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ನೀಡಲಾಗುವ ಪ್ರೇಕ್ಷಕರ ರೇಟಿಂಗ್ಗಳು ಮತ್ತು ವಿಮರ್ಶೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕುರಿತು


