ನನ್ನ ಅಧಿಕಾರ ಈಗಲೂ ಭದ್ರ ಭವಿಷ್ಯದಲ್ಲೂ ಭದ್ರ !! : ಮುಖ್ಯಮಂತ್ರಿ ಸಿದ್ದರಾಮಯ್ಯ !!
“ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮಂತ್ರಿ ಸ್ಥಾನ ಹೋಗುತ್ತದೆ ಎಂಬ ಮೌಢ್ಯವಿತ್ತು. ಇಲ್ಲಿಯವರೆಗೆ ನಾನು ಚಾಮರಾಜನಗರಕ್ಕೆ 20 ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಆದರೆ ನನ್ನ ಕುರ್ಚಿ ಗಟ್ಟಿಯಾಗಿಯೇ ಉಳಿದಿದೆ. ಪಕ್ಷದ ಅಧಿಕಾರವೂ ಗಟ್ಟಿಯಿದೆ , ಜನರು ಅಪೇಕ್ಷಿಸುವ ವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ” ಎಂದು ಒತ್ತಿ ಹೇಳಿದ್ದಾರೆ.






