ದಿ ಲೇಡಿ ಕಿಲ್ಲರ್’ ಬಾಲಿವುಡ್‌ನ ಅತಿದೊಡ್ಡ ದುರಂತ: 45 ಕೋಟಿ ಬಜೆಟ್ ,ಗಳಿಕೆ ಕೇವಲ 60 ಸಾವಿರ!
ಸಿನಿಮಾ ಹಂಗಾಮ, ನವೆಂಬರ್ 24: ಬಾಲಿವುಡ್ ನಟ ಅರ್ಜುನ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ದಿ ಲೇಡಿ ಕಿಲ್ಲರ್’ (The Lady Killer) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಪ್ರದರ್ಶನ ಕಂಡು, ಭಾರತೀಯ ಚಿತ್ರರಂಗದ ಇತ್ತೀಚಿನ ಇತಿಹಾಸದಲ್ಲಿಯೇ ಅತಿದೊಡ್ಡ ವಾಣಿಜ್ಯ ದುರಂತಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬರೋಬ್ಬರಿ 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಗಳಿಸಿದ್ದು ಮಾತ್ರ ಕೇವಲ 60 ಸಾವಿರ ರೂಪಾಯಿ. ಇದು ನಿರ್ಮಾಪಕರಿಗೆ ಶೇಕಡಾ 99.99 ರಷ್ಟು ಭಾರಿ ನಷ್ಟವನ್ನು ಉಂಟುಮಾಡಿದೆ. ಅಜಯ್ ಬಹ್ಲ್ ನಿರ್ದೇಶನದ […]



