ಈ ಲಾರ್ಜ್ ಕ್ಯಾಪ್ ಫಂಡ್ನಲ್ಲಿ 2008ರಲ್ಲಿ ಕೇವಲ 10 ಲಕ್ಷ ರೂ ಹೂಡಿಕೆ ಮಾಡಿದವರು ಇವತ್ತು ಕೋಟ್ಯಾಧೀಶ್ವರ
ICICI Prudential Large Cap Fund: 2008ರಲ್ಲಿ ಶುರುವಾದ ಐಸಿಐಸಿಐ ಪ್ರುಡೆನ್ಷಿಯಲ್ ಲಾರ್ಜ್ ಕ್ಯಾಪ್ ಫಂಡ್ ಈ 17 ವರ್ಷದಲ್ಲಿ ಶೇ. 15ರ ಸಿಎಜಿಆರ್ನಲ್ಲಿ ಲಾಭ ತಂದಿದೆ. 2008ರಲ್ಲಿ ಈ ಫಂಡ್ನಲ್ಲಿ 10 ಲಕ್ಷ ರೂ ಅನ್ನು ಲಂಪ್ಸಮ್ ಆಗಿ ಹೂಡಿಕೆ ಮಾಡಿದವರು ಇವತ್ತು ಕೋಟ್ಯಾಧೀಶ್ವರ ಆಗಿದ್ದಾರೆ. 17 ವರ್ಷದಲ್ಲಿ 10 ಲಕ್ಷ ರೂ ಹೂಡಿಕೆಯು 1.15 ಕೋಟಿ ರೂ ಆಗಿದೆ. ಇನ್ನೂ 10 ವರ್ಷ ಮುಂದುವರಿಸಿದರೆ ನಾಲ್ಕೂವರೆ ಕೋಟಿ ರೂ ಆಗಬಹುದು. ಅನೇಕ ಮ್ಯೂಚುವಲ್ ಫಂಡ್ಗಳು […]







