ಸಿನಿಮಾ

ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನನಾಯಗನ್’ ಜನವರಿ 9ರಂದು ವಿಶ್ವದಾದ್ಯಂತ ಅದ್ಧೂರಿ ಬಿಡುಗಡೆ

ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ ದಳಪತಿ ವಿಜಯ್ ಅವರು ಸಕ್ರಿಯ ರಾಜಕಾರಣಕ್ಕೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮುನ್ನ ನಟಿಸಿರುವ ಕೊನೆಯ ಚಿತ್ರ ‘ಜನನಾಯಗನ್’ ಇದೇ ಜನವರಿ 9ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ದಶಕಗಳ ಕಾಲ ಬೆಳ್ಳಿಪರದೆಯ ಮೇಲೆ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ ವಿಜಯ್ ಅವರ ನಟನಾ ಪಯಣದ ಈ ಅಂತಿಮ ಚಿತ್ರವು ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ಖ್ಯಾತ ನಿರ್ದೇಶಕ ಹಚ್. ವಿನೋದ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರವು […]

Sports

ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಕೆಕೆಆರ್‌ಗೆ ಬಿಸಿಸಿಐ ಸೂಚನೆ!

ಮುಂಬೈ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪ್ರಸ್ತುತ ರಾಜತಾಂತ್ರಿಕ ಮತ್ತು ಭದ್ರತಾ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಬಾಂಗ್ಲಾದೇಶದ ಎಡಗೈ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಕ್ಷಣವೇ ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐ ಶನಿವಾರ ಖಡಕ್ ಆದೇಶ ಹೊರಡಿಸಿದೆ. ಇತ್ತೀಚೆಗೆ ನಡೆದ ಐಪಿಎಲ್ 2026ರ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗಳ […]

News

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ – ಬೆಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಮಾಡಿ, ನಿಂದಿಸಿದ್ದ ಪ್ರಕರಣ ಸಂಬಂಧ ಬೆಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

News

IAS Officers Transfer: ರಾಜ್ಯ ಸರ್ಕಾರದಿಂದ 4 ಜಿಲ್ಲಾಧಿಕಾರಿಗಳು ಹಾಗೂ 18 ಮಂದಿ ಐಎಎಸ್‌ ಅಧಿಕಾರಿಗಳ ದಿಢೀರ್ ವರ್ಗಾವಣೆ!

ಬೆಂಗಳೂರು : IAS Officers Transfer: ರಾಜ್ಯ ಸರ್ಕಾರದಿಂದ 4 ಜಿಲ್ಲಾಧಿಕಾರಿಗಳು ಹಾಗೂ 18 ಮಂದಿ ಐಎಎಸ್‌ ಅಧಿಕಾರಿಗಳ ದಿಢೀರ್ ವರ್ಗಾವಣೆ!

News

ಕರ್ನಾಟಕದಲ್ಲಿ ಹದಗೆಟ್ಟ ಗಾಳಿಯ ಗುಣಮಟ್ಟ!

ಬೆಂಗಳೂರು : ಕರ್ನಾಟಕದಲ್ಲಿ ಹದಗೆಟ್ಟ ಗಾಳಿಯ ಗುಣಮಟ್ಟ!ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ AQI 150–199ಮಕ್ಕಳು, ವೃದ್ಧರಿಗೆ ವಿಶೇಷ ಎಚ್ಚರಿಕೆಉಸಿರಾಟದ ಸಮಸ್ಯೆ ಇರುವವರು N95 ಮಾಸ್ಕ್ ಧರಿಸಲು ಸಲಹೆ

News

ಹೊಸ ವರ್ಷಕ್ಕೆ ಸರ್ಕಾರದಿಂದ ಸಿಹಿ ಸುದ್ದಿ;

ಬೆಂಗಳೂರು : ಹೊಸ ವರ್ಷಕ್ಕೆ ಸರ್ಕಾರದಿಂದ ಸಿಹಿ ಸುದ್ದಿ; ಕರ್ನಾಟಕದಲ್ಲಿ 2026ರಲ್ಲಿ ನಡೆಯಲಿದೆ ಬೃಹತ್ ನೇಮಕಾತಿ; 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸಿದ್ಧತೆ

News

Karnataka Weather : ಕರ್ನಾಟಕ ಕರಾವಳಿಯಲ್ಲಿ ಶೀತಗಾಳಿಯ ಜೊತೆಗೆ 3 ದಿನ ಮಳೆಯ ಸಾಧ್ಯತೆ

ಬೆಂಗಳೂರು : Karnataka Weather : ಕರ್ನಾಟಕ ಕರಾವಳಿಯಲ್ಲಿ ಶೀತಗಾಳಿಯ ಜೊತೆಗೆ 3 ದಿನ ಮಳೆಯ ಸಾಧ್ಯತೆ ಕರ್ನಾಟಕ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

News

ಸರ್ಕಾರಿ ಸೇವೆಯ ವಿಳಂಬ ; ಅಪರಾಧಕ್ಕೆ ಸಮ: ಮುಖ್ಯಮಂತ್ರಿ ಸಿದ್ದರಾಮಯ್ಯ!

ಬೆಂಗಳೂರು : ಸರ್ಕಾರಿ ಸೇವೆಯ ವಿಳಂಬ ; ಅಪರಾಧಕ್ಕೆ ಸಮ: ಮುಖ್ಯಮಂತ್ರಿ ಸಿದ್ದರಾಮಯ್ಯ! “ಸರ್ಕಾರಿ ಸೇವೆಗಳನ್ನು ಜನರಿಗೆ ಯಾವುದೇ ವಿಳಂಬವಿಲ್ಲದೆ ತಲುಪಿಸುವ ಜೊತೆಗೆ ಜಾತ್ಯಾತೀತವಾಗಿ ಮಾನವೀಯ ನೆಲೆಯಲ್ಲಿ ಸಹಕರಿಸುವ ಪ್ರಯತ್ನ ಮಾಡಿ” ಎಂದು ಸರ್ಕಾರಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ಕಿವಿಮಾತಿನ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.

News

ಸಿಂಗಾರಗೊಂಡ ಸಿಲಿಕಾನ್ ಸಿಟಿ: ಬೆಂಗಳೂರಿನಲ್ಲಿ ಹೊಸ ವರುಷದ ಅದ್ಧೂರಿ ಸ್ವಾಗತ

ಬೆಂಗಳೂರು: ನಕ್ಷತ್ರಲೋಕದಂತೆ ಕಂಗೊಳಿಸುತ್ತಿದ್ದ ರಸ್ತೆಗಳು, ಮುಗಿಲು ಮುಟ್ಟಿದ ಯುವ ಸಮೂಹದ ಹರ್ಷೋದ್ಗಾರ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜಧಾನಿ ಬೆಂಗಳೂರು 2026ನೇ ಹೊಸ ವರ್ಷವನ್ನು ಅತ್ಯಂತ ಸಡಗರದಿಂದ ಬರಮಾಡಿಕೊಂಡಿದೆ. ಬ್ರಿಗೇಡ್ ರಸ್ತೆಯಲ್ಲಿ ಜನಸಾಗರನಗರದ ಹೃದಯಭಾಗವಾದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳು ಸಂಭ್ರಮದ ಕೇಂದ್ರಬಿಂದುವಾಗಿದ್ದವು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ‘ಹ್ಯಾಪಿ ನ್ಯೂ ಇಯರ್’ ಘೋಷಣೆಗಳು ಮೊಳಗಿದವು. ಕೋರಮಂಗಲ, ಇಂದಿರಾನಗರ ಮತ್ತು ವೈಟ್‌ಫೀಲ್ಡ್‌ಗಳಲ್ಲೂ ಜನಜಂಗುಳಿ ಕಿಕ್ಕಿರಿದು ತುಂಬಿತ್ತು. ಮಳೆಬಿಲ್ಲು ಚೆಲ್ಲಿದಂತೆ ಕಾಣುತ್ತಿದ್ದ ವಿದ್ಯುತ್ ದೀಪಾಲಂಕಾರಗಳು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft