ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತೀಯ ಅಥ್ಲೀಟ್‌ಗಳಿಂದ ಅದ್ಭುತ ಪ್ರದರ್ಶನ . ಬಾಕ್ಸಿಂಗ್ನಲ್ಲೇ 10 ಪದಕ ಖಚಿತ!ದಿಲೀಪ್‌ಗೆ ಚಿನ್ನ, ಬಾಸಿಲ್ ಹಾಗೂ ಶ್ರೀಶಂಕರ್‌ಗೆ ಬೆಳ್ಳಿ ಪದಕದ ಗರಿ
ಗ್ಲಾಸ್ಗೋ, ಜುಲೈ 30, 2026: 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಬುಧವಾರದ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮೇಲ್ಭಾಗದ ಅಂಗವಿಕಲತೆ ಹೊಂದಿರುವ ಕ್ರೀಡಾಪಟುಗಳಿಗಾಗಿ ನಡೆದ ಪುರುಷರ 100 ಮೀಟರ್ ಟಿ47 ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತದ ದಿಲೀಪ್ ಮಹಾದು ಗಾವಿತ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯೊಂದಿಗೆ ಭರ್ಜರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಮತ್ತೊಬ್ಬ ಭಾರತೀಯ ಅಥ್ಲೀಟ್ ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕತ್ 10.83 […]








