ವಿವಾದಕ್ಕೆ ಕಾರಣವಾದ ಕುನಾಲ್ ಕಾಮ್ರಾ ಧರಿಸಿದ ಆರೆಸ್ಸೆಸ್ ಟಿ-ಶರ್ಟ್ ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಿಜೆಪಿ-ಶಿವಸೇನೆ !!
ಹಾಸ್ಯನಟ ಕುನಾಲ್ ಕಾಮ್ರಾ ಆರ್‌ಎಸ್‌ಎಸ್ ಟಿ-ಶರ್ಟ್ ಧರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಪೊಲೀಸ್ ಕ್ರಮದ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಸಚಿವರು ಆನ್‌ಲೈನ್‌ನಲ್ಲಿ ‘ಆಕ್ಷೇಪಾರ್ಹ ವಿಷಯ’ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕಾಮ್ರಾ ಹಿಂದೆ ಮೋದಿ ಮತ್ತು ಶಿಂಧೆ ವಿರುದ್ಧವೂ ಟೀಕೆ ಮಾಡಿದ್ದರು. ಕಾಮಿಡಿಯನ್ ಕುನಾಲ್ ಕಾಮ್ರಾ (Kunal Kamra) ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಅಪಹಾಸ್ಯ ಮಾಡುವ ಟಿ-ಶರ್ಟ್ […]








