ರೇಡಿಯೋ ಮತ್ತು ಶ್ರವಣ ಮಾಧ್ಯಮಕ್ಕೆ ಎಐ ಸವಾಲು: ‘ವಿಶ್ವ ಬಾನುಲಿ ದಿನ’ದ ವಿಶೇಷ ವರದಿ!
ಬೆಂಗಳೂರು, ಫೆಬ್ರವರಿ 13, 2026 ಇಂದು ವಿಶ್ವದಾದ್ಯಂತ ‘ವಿಶ್ವ ಬಾನುಲಿ ದಿನ’ವನ್ನು (World Radio Day) ಆಚರಿಸಲಾಗುತ್ತಿದ್ದು, ಈ ವರ್ಷದ ಕೇಂದ್ರಬಿಂದು ರೇಡಿಯೋ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ (AI) ಪ್ರಭಾವದ ಕುರಿತಾಗಿದೆ. “ಕೃತಕ ಬುದ್ಧಿಮತ್ತೆ ಒಂದು ಸಾಧನವೇ ಹೊರತು ಧ್ವನಿಯಲ್ಲ” ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ದಿನಾಚರಣೆಯನ್ನು ಯುನೆಸ್ಕೋ ಆಯೋಜಿಸಿದೆ. ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಎಐ ಮೂಲಕ ಕಾರ್ಯಕ್ರಮಗಳ ನಿರ್ಮಾಣ ಮತ್ತು ವೈಯಕ್ತಿಕಗೊಳಿಸಿದ ಸುದ್ದಿಗಳನ್ನು ನೀಡಲು ಸಾಧ್ಯವಾಗುತ್ತಿದ್ದರೂ, ರೇಡಿಯೋ ಮಾಧ್ಯಮದ ಜೀವಾಳವಾಗಿರುವ ‘ಮಾನವೀಯ ಸ್ಪರ್ಶ’ ಮತ್ತು ‘ಭಾವನಾತ್ಮಕ […]

