ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಚಿತ್ರಗಳ ಪೈಕಿ ಭಾರತದ ಒಂದು ಚಿತ್ರಕ್ಕೆ ಸ್ಥಾನ!
ಬೆಂಗಳೂರು : ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಚಿತ್ರಗಳ ಪೈಕಿ ಭಾರತದ ಒಂದು ಚಿತ್ರಕ್ಕೆ ಸ್ಥಾನ! ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವರ್ಗದಲ್ಲಿ ‘ಹೋಮ್‍ಬೌಂಡ್’ ಚಿತ್ರ ಭಾರತದಿಂದ ಆಯ್ಕೆಯಾಗಿದೆ.









