ಅಂತಿಮ ಡೆಡ್ಲೈನ್; ಆಧಾರ್ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು?
PAN Aadhaar linking final deadline on 2025 Dec 31st: ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು 2025ರ ಡಿಸೆಂಬರ್ 31 ಡೆಡ್ಲೈನ್ ಆಗಿದೆ. ಆಧಾರ್ಗೆ ಲಿಂಕ್ ಆಗದ ಪ್ಯಾನ್ ನಂಬರ್ಗಳು 2026ರ ಜನವರಿ 1ರಿಂದ ಇನಾಪರೇಟಿವ್ ಆಗುತ್ತವೆ. ನಿಮ್ಮ ಬಳಿ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹಲವು ಹಣಕಾಸು ವಹಿವಾಟುಗಳು ಸಾಧ್ಯವಾಗದೇ ಹೋಗಬಹುದು. ವಿವಿಧ ಸಕಾರಣಗಳಿಗಾಗಿ ಆದಾಯ ತೆರಿಗೆ ಇಲಾಖೆಯು (Income Tax) ಎಲ್ಲಾ ಪ್ಯಾನ್ ಕಾರ್ಡ್ಗಳನ್ನು ಆಧಾರ್ಗೆ ಲಿಂಕ್ ಮಾಡಲು ಪದೇ ಪದೇ […]











