ಬೆಂಗಳೂರು: ಮೊಟ್ಟಮೊದಲ ಬಾರಿಗೆ 700 ಶತಕೋಟಿ ಡಾಲರ್ ಮೈಲುಗಲ್ಲು ದಾಟಿದ ಎಲಾನ್ ಮಸ್ಕ್!
ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿ ಟೆಸ್ಲಾದಲ್ಲಿ ಅವರ ಹೊಣೆಗಾರಿಕೆಗೆ ನೀಡುವ ಭಾರಿ ಮೊತ್ತದ ಪ್ಯಾಕೇಜ್ ಅನ್ನು ನ್ಯಾಯಾಲಯದ ಆದೇಶವೊಂದು ಪುನಃಸ್ಥಾಪಿಸಿದ ಹಿನ್ನೆಲೆಯಲ್ಲಿ ಈ ಮೈಲುಗಲ್ಲು ಸ್ಥಾಪಿಸುವುದು ಸಾಧ್ಯವಾಗಿದೆ.
ಮೊಟ್ಟಮೊದಲ ಬಾರಿಗೆ 700 ಶತಕೋಟಿ ಡಾಲರ್ ಮೈಲುಗಲ್ಲು ದಾಟಿದ ಎಲಾನ್ ಮಸ್ಕ್!




