ಬೆಂಗಳೂರು : “ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ”
ರಿಷಬ್ ಶೆಟ್ಟಿಯೊಂದಿಗೆ ಮನಸ್ತಾಪ ಎಂಬ ವದಂತಿಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ!
ನಾನು ಎಲ್ಲೂ ಹೆಸರು ಮಿಸ್ ಮಾಡಲಿಲ್ಲ. ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಯಾವುದೇ ಫ್ಲೋನಲ್ಲಿ ಮಿಸ್ ಮಾಡಿರಬಹುದು. ಇದನ್ನು ಬಿಡಬಹುದು ಅಂತ ಅನಿಸುತ್ತೆ. ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ”




