News

ಅಶೋಕ್‌ಗೆ ಸುಪ್ರೀಂನಲ್ಲಿ ಬಿಗ್‌ ರಿಲೀಫ್‌! ಎಫ್‌ಐಆರ್‌ ರದ್ದು!

ಬೆಂಗಳೂರು : ಅಶೋಕ್‌ಗೆ ಸುಪ್ರೀಂನಲ್ಲಿ ಬಿಗ್‌ ರಿಲೀಫ್‌! ಎಫ್‌ಐಆರ್‌ ರದ್ದು!

ಬಗರ್ ಹುಕುಂ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್‌ ಅಶೋಕ್‌ ಅವರಿಗೆ ಸುಪ್ರೀಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್ ಅಶೋಕ್ “ಇದು ರಾಜಕೀಯ ಪ್ರೇರಿತ” ಎಂದು ದೂರಿದ್ದಾರೆ!

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft