ಬೆಂಗಳೂರು : ಸ್ಪೆಷಲ್ ಪವರ್ ಪಡೆದು ʻಬಿಗ್ ಬಾಸ್ʼ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಾಯಿಸಿದ ಧ್ರುವಂತ್-ರಕ್ಷಿತಾ ಶೆಟ್ಟಿ!
ನಾಯಕರ ಜೊತೆಗೆ ಅಗತ್ಯ ಸದಸ್ಯರನ್ನ ಆಯ್ಕೆ ಮಾಡಿ ಟಾಸ್ಕ್ ಆಡುವ ಮೂಲಕ ನಾಮಿನೇಷನ್ನ ದಿಕ್ಕನ್ನೇ ಬದಲಾಯಿಸುವ ಅವಕಾಶ ನೀಡಲಾಗಿದೆ. ಈ ಟಾಸ್ಕ್ಗಳಲ್ಲಿ ಯಾವ ಟೀಮ್ನಲ್ಲಿ ಯಾರು ಆಡಬೇಕು ಅನ್ನೋದನ್ನ ಡಿಸೈಡ್ ಮಾಡೋದು ಮಾತ್ರ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ!
ಸ್ಪೆಷಲ್ ಪವರ್ ಪಡೆದು ʻಬಿಗ್ ಬಾಸ್ʼ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಾಯಿಸಿದ ಧ್ರುವಂತ್-ರಕ್ಷಿತಾ ಶೆಟ್ಟಿ!




