ನಟಿ ಸಮಂತಾ ರೂತ್ ಪ್ರಭು ಅವರು ನಿರ್ದೇಶಕ ರಾಜ್ ನಿಡಿಮೋರು ಜೊತೆ ಮದುವೆ ಆಗಿದ್ದಾರೆ.
ಇತ್ತೀಚೆಗೆ “ಫ್ಯಾಮಿಲಿ ಮ್ಯಾನ್ 2” ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು.
ತಮಿಳುನಾಡಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ನಲ್ಲಿ ಮೂವತ್ತು ಮಂದಿ ಮಾತ್ರವೇ ಕೂಡಿ ಬಹಳ ಸರಳವಾಗಿ ವಿವಾಹ ಶಾಸ್ತ್ರ ನಡೆದಿದೆ.
ಮತ್ತೆ ಹಸೆಮಣೆ ಏರಿದ ಖ್ಯಾತ ಬಹುಭಾಷಾ ನಟಿ ಸಮಂತಾ !




