ಉತ್ಪಾದನೆಯ ವಿಸ್ತರಣೆಗಾಗಿ ಸಿಎಂ ಸಿದ್ದರಾಮಯ್ಯ ವಿಶೇಷ ಸೂಚನೆ.
ಅಮೆರಿಕಾ, ಆಸ್ಟ್ರೇಲಿಯಾ, ಸೌದಿ ಸೇರಿದಂತೆ ಹಲವು ದೇಶಗಳ ಮಾರುಕಟ್ಟೆಗೆ ಕಾಲಿಡುತ್ತಿದೆ ಕರ್ನಾಟಕದ ನಂದಿನಿ ಬ್ರಾಂಡ್!
ಗುಣಮಟ್ಟದಿಂದಲೇ ನಂದಿನಿ ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸ ಗಳಿಸಿದ್ದು, ರಫ್ತನ್ನು ಮತ್ತಷ್ಟು ವಿಸ್ತರಿಲು ವಿಶೇಷ ಚಿಂತನೆ.
ನಂದಿನಿ ತುಪ್ಪಕ್ಕೆ ದೇಶ–ವಿದೇಶಗಳಿಂದ ಬೇಡಿಕೆ !




