News

ದೆಹಲಿಯ ಬಾಂಬ್ ಸ್ಫೋಟ ಆತ್ಮಾಹುತಿ ದಾಳಿಯಲ್ಲ , ಆಕಸ್ಮಿಕ ಸ್ಪೋಟ…!!

ಪ್ಲಾನ್ ಮಾಡಿದ್ದ ಆತ್ಮಾಹುತಿ ದಾಳಿ ನಡೆದಿದ್ದರೆ ಇನ್ನೂ ವಿನಾಶಕಾರಿ ಅಪಾಯದ ಸಂಭವವಿತ್ತು !!

“ಸ್ಪೋಟಿಸಲೆಂದೇ ತಂದ ಐಇಡಿಯನ್ನು ಶಂಕಿತ ಉಗ್ರ, ವಿವಿಧ ಕಡೆಯ ಭದ್ರತಾ ಸಿಬ್ಬಂದಿಗಳ ತನಿಖೆಗೆ ಭಯಭೀತನಾಗಿ ತನ್ನ ಐ20 ಕಾರಿನಲ್ಲಿದ್ದ ಸ್ಫೋಟಕವನ್ನು ಆಕಸ್ಮಿಕವಾಗಿ ಸ್ಫೋಟಿಸಿದ್ದಾನೆ’
ಎಂದು ಶೋಧದಿಂದ ತಿಳಿದು ಬಂದಿದೆ.” ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft