ಬೆಂಗಳೂರು : WPL 2026: RCB ಗೆ ಆಘಾತ; 2026 ರ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿದ ಎಲ್ಲಿಸ್ ಪೆರ್ರಿ!
ಆರ್ಸಿಬಿ ತಂಡದ ಪ್ರಮುಖ ಆಟಗಾರ್ತಿ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ, ವೈಯಕ್ತಿಕ ಕಾರಣಗಳಿಂದ ಡಬ್ಲ್ಯುಪಿಎಲ್ 2026 ರಿಂದ ಹಿಂದೆ ಸರಿದಿದ್ದಾರೆ. ಇದು ಆರ್ಸಿಬಿ ತಂಡಕ್ಕೆ ಬೃಹತ್ ಹಿನ್ನಡೆಯನ್ನುಂಟು ಮಾಡಿದೆ.




