ಬೆಂಗಳೂರು : US ಕೇಂದ್ರಬಿಂದುವಾಗಿಸಿ, ಡಿ.19ರಂದು ಪ್ರಬಲ ’ರಾಜಕೀಯ ಭೂಕಂಪ’, ಮೋದಿ ಸರ್ಕಾರದ ಪತನ : ಸಂಜಯ್ ರಾವತ್!
ಇನ್ನೆರಡು ದಿನಗಳಲ್ಲಿ ಪ್ರಬಲ ರಾಜಕೀಯ ಸಂಭವಿಸಲಿದ್ದು, ನರೇಂದ್ರ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಶಿವಸೇನೆಯ್ ಉದ್ದವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಇದೇ ರೀತಿಯ ಹೇಳಿಕೆಯನ್ನು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ನೀಡಿದ್ದರು.




