11ನೇ ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ಜೊಕೊವಿಕ್ ! ನೊವಾಕ್ ಜೊಕೊವಿಕ್, ಎದುರಾಳಿ ಜನ್ನಿಕ್ ಸಿನ್ನರ್ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಐದು ಸೆಟ್‌ಗಳ ಸುಧೀರ್ಘ ಹೋರಾಟದಲ್ಲಿ ವಿಶ್ವದ ನಂ.2 ಆಟಗಾರ ಸಿನ್ನರ್ ಮೊದಲ ಹಾಗೂ ಮೂರನೇ ಸೆಟ್‌ಗಳನ್ನು ಗೆದ್ದಿದ್ದರು.
ಟೆನ್ನಿಸ್ ಮಾಂತ್ರಿಕ ಐತಿಹಾಸಿಕ ಮೈಲುಗಲ್ಲು!




