ಟಿ – ಟ್ವೆಂಟಿ ವರ್ಲ್ಡ್ ಕಪ್ 2026 ದಿನಾಂಕ ನಿಗದಿ!
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮೊದಲ ಟಿ- ಟ್ವೆಂಟಿ ವರ್ಲ್ಡ್ ಕಪ್!!
2026 ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಮಧ್ಯೆ ನಡೆಯಲಿದೆ ಎಂದು ಅಂದಾಜು.
ವಿಶ್ವದ ಸುಮಾರು 20 ದೇಶಗಳ ನಡುವೆ ಜರುಗಲಿದೆ ಕ್ರಿಕೆಟ್ ಕದನ..!
ಶೀಘ್ರದಲ್ಲೇ ಐಸಿಸಿಯಿಂದ ವೇಳಾಪಟ್ಟಿ ಬಿಡುಗಡೆ!!
ಟಿ -ಟ್ವೆಂಟಿ ವರ್ಲ್ಡ್ ಕಪ್ 2026 ದಿನಾಂಕ ನಿಗದಿ.




