
ಬೆಳಗಾವಿಯಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದ ಕಬ್ಬು ಬೆಳೆಗಾರರ ಹೋರಾಟ..!
ಸರ್ಕಾರಕ್ಕೆ ಮತ್ತೊಂದು ಡೆಡ್ ಲೈನ್ ನೀಡಿದ ಕಬ್ಬು ಬೆಳೆಗಾರರು..!
ಇಂದು ಸಂಜೆಯೊಳಗಡೆ ,ಪ್ರತಿ ಕ್ವಿಂಟಾಲ್‌ಗೆ 3500ರೂ ನಿಗದಿಗೆ ಆದೇಶ ಮಾಡಬೇಕು !!
ಇಲ್ಲವಾದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ..!!
ಕಬ್ಬಿನ ಗಾಣಕ್ಕೆ ಸಿಲುಕಿದ ರಾಜ್ಯ ಸರ್ಕಾರ!




