ಮತ್ತೆ ಕಲ್ಬುರ್ಗಿಯಲ್ಲಿ ತಾರಕಕ್ಕೇರಿದ ಕಬ್ಬು ಬೆಳೆಗಾರರ ಹೋರಾಟ !!
ವಾಗ್ದಾನ ಮಾಡಿದ್ದ “3160 ರೂ ಕೊಡುವುದಿಲ್ಲ” ಎಂದು ನಿಗದಿತ ಬೆಲೆಗೆ ಹಿಂದೇಟು ಹಾಕಿದ ಕಾರ್ಖಾನೆಗಳು !!
ಕಲ್ಬುರ್ಗಿಯ ಅಫ್ಜಲ್‌ಪುರದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ!
ನಿಗದಿತ ಬೆಲೆ ನೀಡದಿದ್ದಲ್ಲಿ ಬೆಳಗಾವಿ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ರೈತರು !!
ಕೊಟ್ಟ ಮಾತನ್ನು ತಪ್ಪಿದ ಕಬ್ಬಿನ ಕಾರ್ಖಾನೆಗಳು!!




