Sports

ಅಂಧ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದ ಕರ್ನಾಟಕದ ಆಟಗಾರ್ತಿಯರಿಗೆ ಹತ್ತು ಲಕ್ಷ ರೂ ಸನ್ಮಾನಿಸಿದ ಸಿದ್ದರಾಮಯ್ಯ !!

ಅಂಧ ಮಹಿಳಾ ವಿಶ್ವಕಪ್‌ ವಿಜೇತ ಭಾರತದ ಆಟಗಾರ್ತಿಯರನ್ನು ಸಿದ್ದರಾಮಯ್ಯರವರು ಕಾವೇರಿ ನಿವಾಸದಲ್ಲಿ ಅಭಿನಂದಿಸಿ ಗೌರವಿಸಿದ್ದಾರೆ.
ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ಹಾಗೂ ಇತರೆ 13 ಆಟಗಾರ್ತಿಯರಿಗೆ ತಲಾ 2 ಲಕ್ಷ ರೂ ಸನ್ಮಾನಿಸಿದರು ‌.ತಂಡದ ನಾಯಕಿಯಾಗಿರುವ ತುಮಕೂರಿನ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ಪ್ರತ್ಯೇಕವಾಗಿ ಅಭಿನಂದಿಸಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft