Sports

ವಿಜಯ್ ಹಝಾರೆಯಲ್ಲಿ 16 ವರ್ಷಗಳ ನಂತರ ಶತಕ ಸಿಡಿಸಿದ ಕಿಂಗ್ ಕೊಹ್ಲಿ

ವಿಜಯ್ ಹಝಾರೆಯಲ್ಲಿ 16 ವರ್ಷಗಳ ನಂತರ ಶತಕ ಸಿಡಿಸಿದ ಕಿಂಗ್ ಕೊಹ್ಲಿ

ಬೆಂಗಳೂರು : ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ, ವಿಜಯ್ ಹಜಾರೆ ಟ್ರೋಫಿಯಲ್ಲೂ ಶತಕ ಸಿಡಿಸಿದ್ದಾರೆ. ಡೆಲ್ಲಿ ಪರ ಆಂಧ್ರಪ್ರದೇಶ ವಿರುದ್ಧ ಕೇವಲ 83 ಎಸೆತಗಳಲ್ಲಿ 100 ರನ್ ಪೂರೈಸಿದ ಕೊಹ್ಲಿ, 16 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಶತಕ ಬಾರಿಸಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft