ಬೆಂಗಳೂರು : IPL 2026: ಕನ್ನಡಿಗ ಆಟಗಾರನಿಗೆ ಬಿಗ್ ಶಾಕ್!
ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಕೂಗಲೇ ಇಲ್ಲ..!
ಐಪಿಎಲ್ 2026 ರಲ್ಲಿ ಹಾಲಿ ಚಾಂಪಿಯನ್ RCB ಪರ 4 ಪಂದ್ಯಗಳನ್ನಾಡಿದ್ದ ಮಯಾಂಕ್ ಅಗರ್ವಾಲ್ ಒಟ್ಟು 95 ರನ್ ಕಲೆಹಾಕುವ ಮೂಲಕ ಆರ್ಸಿಬಿ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದರು.
IPL 2026: ಕನ್ನಡಿಗ ಆಟಗಾರನಿಗೆ ಬಿಗ್ ಶಾಕ್!ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಕೂಗಲೇ ಇಲ್ಲ..!




